ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಮೃದಂಗ ವಾದನದಲ್ಲಿ ಪ್ರಥಮ ಸ್ಥಾನ
ಬದಿಯಡ್ಕ: ಚೆಮ್ನಾಡಿನಲ್ಲಿ ನಡೆದ ಜಿಲ್ಲಾಮಟ್ಟದ 58ನೇ ಶಾಲಾ ಕಲೋತ್ಸವದಲ್ಲಿ ಅಕ್ಷರ್ ಕೆ.ಎಚ್. ಮೃದಂಗವಾದನದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಶ್ರೀ ಭಾರತೀ ವಿದ್ಯಾ ಪೀಠ ಬದಿಯಡ್ಕದಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ಈತನು ಕಾಂಚನ ಈಶ್ವರ ಭಟ್ ರವರ ಶಿಷ್ಯನಾಗಿದ್ದು, ಹರಿಪ್ರಕಾಶ್ ಬೆದ್ರಡಿ ಕಲ್ಲಕಟ್ಟ ಮತ್ತು ವಿಜಯಲಕ್ಷ್ಮಿ ದಂಪತಿ ಪುತ್ರ.ಶಾಲೆಯ ರಕ್ಷಕ ಶಿಕ್ಷಕ ಸಂಘ ಮತ್ತು ಶಿಕ್ಷಕ ವೃಂದ ಶುಭ ಹಾರೈಸಿದ್ದಾರೆ.




