ಕೆಎಸ್ಟಿಎ ಕುಂಬಳೆ ಉಪಜಿಲ್ಲಾ ಸಮ್ಮೇಳನ
ಮುಳ್ಳೇರಿಯ: ಕೇರಳ ಸ್ಕೂಲ್ ಟೀಚರ್ಸ್ ಅಸೋಶಿಯೇಶನ್(ಕೆಎಸ್ಟಿಎ) ಕುಂಬಳೆ ಉಪಜಿಲ್ಲಾ ವಾಷರ್ಿಕ ಸಮ್ಮೇಳನ ಶನಿವಾರ ಮುಳ್ಳೇರಿಯ ಗಜಾನನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ವಿಜಯನ್ ಧ್ವಜಾರೋಹಣ ನೆರವೇರಿಸಿದರು. ಕೆಎಸ್ಟಿಎ ಜಿಲ್ಲಾ ಕಾರ್ಯದಶರ್ಿ ಎ.ಪವಿತ್ರನ್ ಮಾಸ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೊತೆ ಕಾರ್ಯದಶರ್ಿ ಟಿ.ವಿ.ಗಂಗಾಧರನ್ ಸಂಘಟನಾ ವರದಿಯನ್ನು ಮಂಡಿಸಿದರು. ಉಪಜಿಲ್ಲಾ ಕೋಶಾಧಿಕಾರಿ ರಾಜೇಶ್.ಎಂ ಕಾರ್ಯಚಟುವಟಿಕಾ ವರದಿ ಮಂಡಿಸಿದರು. ರಾಜ್ಯ ಸಮಿತಿ ಸದಸ್ಯ ಎ.ಕೆ.ಸದಾನಂದನ್, ಜಿಲ್ಲಾ ಸಮಿತಿ ಸದಸ್ಯ ವಿಷ್ಣುಪಾಲ.ಬಿ, ಎನ್.ವಿ.ಕುಂಞಿಕೃಷ್ಣನ್, ಟಿ.ಒ. ಉಣ್ಣಿಕೃಷ್ಣನ್, ಪ್ರಮೋದ್ ಕುಮಾರ್, ಪ್ರಭಾವತಿ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ರಾಜೇಶ್.ಎಂ, ಕಾರ್ಯದಶರ್ಿಯಾಗಿ ವಿಜಯ ಕುಮಾರ್, ಕೋಶಾಧಿಕಾರಿಯಾಗಿ ಪದ್ಮನಾಭನ್ ಅವರನ್ನು ಆರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಮೆರವಣಿಗೆ, ಮುಳ್ಳೇರಿಯ ಪೇಟೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು.