HEALTH TIPS

ಯಾವುದೇ ಶೀರ್ಷಿಕೆಯಿಲ್ಲ


    ಸಮರಸ ಚಿತ್ರ ಸುದ್ದಿ: ಇತ್ತೀಚೆಗೆ ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಪೆನ್ಸಿಲ್ ಚಿತ್ರ ರಚನೆ ಹಾಗೂ ಜಲವರ್ಣ ದಲ್ಲಿ ಪ್ರಥಮ "ಎ"ಗ್ರೇಡ್ ಪಡೆದು ಜಿಲ್ಲಾಮಟ್ಟದಲ್ಲಿ ತೃತೀಯ "ಎ "ಗ್ರೇಡ್ ಪಡೆದ ಎಸ್.ಎ.ಟಿ.ಪ್ರೌಢ ಶಾಲೆ ಯ ವಿದ್ಯಾಥರ್ಿಯಾದ ಭೂಷಣ್ 7ನೇ ತರಗತಿ. ಈತ ನವೀನ್ ಮತ್ತು ವಿಶಾಲಾಕ್ಷಿ ದಂಪತಿ ಯ ಸುಪುತ್ರ ನಾಗಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries