ಕೇಂದ್ರ ಎನ್.ಡಿ.ಎ.ಸರಕಾರ ಕಾಪರ್ೊರೇಟ್ಗಳ ಹಿಡಿತದಲ್ಲಿದೆ
ಉಪ್ಪಳ: ಕೇಂದ್ರ ಎನ್.ಡಿ.ಎ.ಸರಕಾರವು ಸಂಪೂರ್ಣ ಕಾಪರ್ೊರೇಟ್ಗಳ ಹಿಡಿತದಲ್ಲಿದ್ದು ಉಳ್ಳವರ ಮಾತ್ರ ಗುರಿಯಾಗಿಸಿದೆ.ಪ್ರದಾನಿ ನರೇಂದ್ರ ಮೋದಿಯವರ ಕಳೆದ ಮೂರು ವರ್ಷದ ಆಡಳಿತದಲ್ಲಿ ಅಚ್ಛೇದಿನ್ ಲಭಿಸಿದ್ದರೆ ಅದು ಕೇವಲ ಶ್ರೀಮಂತ ಉದ್ಯಮಿಗಳಿಗೆ ಮಾತ್ರವಾಗಿದ್ದು ಬಡವರಿಗೆ ದೊರೆತಿಲ್ಲ.ಕೇಂದ್ರವಿತ್ತ ಸಚಿವರು ಲೋಕಸಭೆಯಲ್ಲಿ ಮಂಡಿಸಿದ ದಾಖಲೆಯಲ್ಲಿ ಕಾಪರ್ೊರೇಟ್ಗಳ 2.5 ಲಕ್ಷ ಕೋಟಿ ಮನ್ನಾ ಮಾಡಲಾಗಿದೆ ಎಂಬುದಾಗಿ ಸಿ.ಪಿ.ಎಂ.ರಾಜ್ಯ ಸಮಿತಿ ಸದಸ್ಯ ಮಾಜಿ ಶಾಸಕ ಕೆ.ಕುಂಞಿರಾಮನ್ ಹೇಳಿದರು.
ಚೇವಾರು ಶಾಲೆಯಲ್ಲಿ ನಡೆದ ಸಿ.ಪಿ.ಎಂ. ಮಂಜೇಶ್ವರ ವಲಯ ದ್ವಿದಿನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಿ.ಪಿ.ಎಂ.ಜಿಲ್ಲಾ ಸಮಿತಿ ಸದಸ್ಯ ಕೆ.ಆರ್.ಜಯಾನಂದ ಅಧ್ಯಕ್ಷತೆ ವಹಿಸಿದರು.ಪಕ್ಷದ ಪ್ರಾಂತ್ಯಸಮಿತಿ ಸದಸ್ಯ,ರಾಜ್ಯ ಖಾದಿ ಗ್ರಾಮೋದ್ಯೋಗ ವ್ಯಯಸಾಯ ಮಂಡಳಿ ಅಧ್ಯಕ್ಷ ಮಾಜಿ ಜಿ.ಪಂ.ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್,ಪಕ್ಷದ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯ,ಮಾಜಿ ಶಾಸಕ ಸಿ.ಎಚ್.ಕುಞಂಬು, ಪಕ್ಷದ ಜಿಲ್ಲಾ ನಾಯಕರಾದ ಜನಾರ್`ನನ್,ಡಾ.ವಿ.ಪಿ.ಪಿ.ಮುಸ್ತಫಾ,ಕಾಞಂಗಾಡು ನಗರಸಭಾಧ್ಯಕ್ಷ ವಿ.ವಿ.ರಮೇಶನ್,ಕೇರಳ ಗ್ರಂಥಶಾಲಾ ಕೌನ್ಸಿಲ್ ರಾಜ್ಯಕಾರ್ಯದಶರ್ಿ ಪಿ.ಅಪ್ಪುಕುಟ್ಟನ್,ನೇತಾರರಾದ ಚಂದ್ರಹಾಸ ಶೆಟ್ಟಿ,ರಮಣನ್ ಮಾಸ್ಟರ್,ಪಿ.ರಘುದೇವನ್ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷೆ ಬೇಬಿ ಶೆಟ್ಟಿ ಸ್ವಾಗತಿಸಿ, ವಲಯ ಕಾರ್ಯದಶರ್ಿ ಅಬ್ದುಲ್ ರಝಾಕ್ ಚಿಪ್ಪಾರ್ ವಂದಿಸಿದರು. ಪಕ್ಷದ ಹಿರಿಯ ನಾಯಕ ಎ.ಅಬೂಬಕ್ಕರ್ ಧ್ವಜಾರೋಹಣಗೈದರು.ಫಾರೂಖ್ ಶಿರಿಯ ಹುತಾತ್ಮ ಠರಾವು ಮತ್ತು ಅರವಿಂದ ಸಿ.ಶ್ರದ್ಧಾಂಜಲಿ ಠರಾವು ಮಂಡಿಸಿದರು.ಪೈವಳಿಕೆ ಗ್ರಾ.ಪಂ.ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ, ಮಂಜೇಶ್ವರ ಬ್ಲಾಕ್ ಪಂ.ಸದಸ್ಯಕೆ.ಆರ್.ಜಯಾನಂದ,ಸಿದ್ಧಿಕ್ ಆವಳ, ಅರವಿಂದ ಸಿ.ಅವರನ್ನೊಳಗೊಂಡ ಅಧ್ಯಕ್ಷೀಯ ಮಂಡಳಿಯು ಸಮ್ಮೇಳನವನ್ನು ನಿಯಂತ್ರಿಸುತ್ತಿದ್ಧು,ಐದು ಪಂಚಾಯತ್ಗಳ ಹತ್ತು ಪ್ರಾದೇಶಿಕ ಸಮಿತಿಗಳ 120 ರಷ್ಟು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದರು.
ದ್ವಿತೀಯ ದಿನಂದು ಸಂಜೆ ಪಕ್ಷದ ಸಮವಸ್ತ್ರಧಾರಿ ಯುವ ಸ್ವಯಂಸೇವಕರಿಂದ ವಾದ್ಯಘೋಶಗಳೊಂದಿಗೆ ಪಕ್ಷದ ನೂರಾರು ಕಾರ್ಯಕರ್ತರ ಆಕರ್ಷಕ ಮೆರವಣಿಗೆ ಪೆಮರ್ುದೆಗೆ ಸಾಗಿತು.ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಪಕ್ಷದ ಜಿಲ್ಲಾ ನಾಯಕರು ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಧ್ವಜ ಜಾಥಾ ನಡೆಯಿತು.