ಡಿ.7ಕ್ಕೆ ಶೇಣಿ ಶಾಲೆಯಲ್ಲಿ ಮಲ್ಟಿಮೀಡಿಯ ಕಟ್ಟಡ ಉದ್ಘಾಟನೆ
ಪೆರ್ಲ: ಶೇಣಿ ಶ್ರೀಶಾರದಾಂಬ ಹಿರಿಯ ಪ್ರಾಥಮಿಕ ಶಾಲೆಗೆ ಕನರ್ಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಒದಗಿಸಿದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಡಿ.7ಕ್ಕೆ ಮಧ್ಯಾಹ್ನ 1 ಗಂಟೆಯಿಂದ ಜರಗಲಿದೆ. ಕನರ್ಾಟಕ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ರಾವ್ ಚಿಂಚನಸೂರು ಕಟ್ಟಡದ ಉದ್ಘಾಟಿಸಲಿದ್ದಾರೆ. ಕನರ್ಾಟಕ ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಮಲ್ಟಿಮೀಡಿಯ ಸೌಲಭ್ಯವನ್ನು ಉದ್ಘಾಟಿಸುವರು.
ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಸಾಕ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ.ಸದಸ್ಯ ಹಷರ್ಾದ್ ವಕರ್ಾಡಿ ,ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷ ಪುಟ್ಟಪ್ಪ.ಕೆ, ಪುತ್ತಿಗೆ ಗ್ರಾ.ಪಂ.ಉಪಾಧ್ಯಕ್ಷ ಪಿ.ಬಿ.ಮೊಹಮ್ಮದ್,ಎಣ್ಮಕಜೆ ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಅಯಿಷಾ ಎ.ಎ, ಮಂಜೇಶ್ವರ ಬ್ಲಾಕ್ ಪಂ.ಸದಸ್ಯೆ ಸಫ್ರಿನಾ,ಎಣ್ಮಕಜೆ ಗ್ರಾ.ಪಂ.ಸದಸ್ಯರಾದ ಪುಷ್ಪಾ,ಸಿದ್ದಿಕ್ ವಳಮೊಗರು,ಪ್ರೇಮಾ,ಪುತ್ತಿಗೆ ಗ್ರಾ.ಪಂ.ಸದಸ್ಯೆ ಹೇಮಾವತಿ,ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿ ಕೆ.ಕೈಲಾಸಮೂತರ್ಿ, ಬ್ಲಾಕ್ ಕಾರ್ಯಕ್ರಮಾಧಿಕಾರಿ ಕುಂಞಕೃಷ್ಣ, ಶೇಣಿ ಶಾಲಾ ಪ್ರಬಂಧಕ ಶಾರದ ವೈ, ಸೋಮಶೇಖರ ಜೆ.ಎಸ್,ಪ್ರಾಂಶುಪಾಲ ಗಣಪತಿ ರಮಣ.ಪಿ, ಇಚ್ಲಂಪಾಡಿ ಶಾಲಾ ಮುಖ್ಯೋಪಾಧ್ಯಾಯ ನರಹರಿ.ಪಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಝಬೈರ ಸಿ.ಎ, ಅಬೂಬಕ್ಕರ್ ಪೆರ್ದನೆ,ಮಾತೃ ಮಂಡಳಿ ಅಧ್ಯಕ್ಷೆ ಶಾರದ,ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್ ಎಸ್,ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಜೆ.ಎಸ್ ಮೊದಲಾದವರು ಉಪಸ್ಥಿತರಿರುವರು.
ಏನಿದು ಮಲ್ಟಿ ಮೀಡಿಯಾ ತರಗತಿ:
ಕೇರಳ ಸರಕಾರವು ರಾಜ್ಯದ ವಿವಿಧ ಶಾಲೆಗಳ 45 ಸಾವಿರ ತರಗತಿಗಳನ್ನು ಮಲ್ಟಿ ಮೀಡಿಯಾ ತರಗತಿಗಳಾಗಿ ಮೇಲ್ದಜರ್ೆಗೇರಿಸಲು ಈ ವರ್ಷ ವಿದ್ಯಾಭ್ಯಾಸ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗವು ಕಾರ್ಯಯೋಜನೆ ಜಾರಿಗೊಳಿಸುತ್ತಿದೆ. ಪ್ರತಿ ಶಾಲೆಯಲ್ಲಿ ಒಮದು ತರಗತಿಯನ್ನು ಈ ನಿಟ್ಟಿನಲ್ಲಿ ಅಭಿವೃದ್ದಿಪಡಿಸಿ ಉನ್ನತ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಆಧುನಿಕ ಸೌಲಭ್ಯದ ಶಿಕ್ಷಣ ನೀಡಲಾಗುತ್ತದೆ.ಹೈಸ್ಕೂಲು ವಿಭಾಗದ 8ನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ಇಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ.ಗಣಕಯಂತ್ರಗಳು, ಪ್ರೋಜೆಕ್ಟರ್, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಹೈಸ್ಪೀಡ್ ಇಂಟರ್ನೆಟ್ ವ್ಯವಸ್ಥೆಗಳಿದ್ದು, ವಿದ್ಯಾಥರ್ಿಗಳಿಗೆ ವಿವಿಧ ವಿಷಯಗಳಲ್ಲಿ ತರಬೇತುಗೊಂಡ ಶಿಕ್ಷಕರು ತರಗತಿ ನಡೆಸುತ್ತಾರೆ.