ಮಿಂಚಿಪದವು ಕುಟುಂಬಕ್ಷೇಮ ಉಪಕೇಂದ್ರ ಉದ್ಘಾಟನೆ
ಮುಳ್ಳೇರಿಯ: ಮಿಂಚಿಪದವು ಕುಟುಂಬಕ್ಷೇಮ ಉಪಕೇಂದ್ರವನ್ನು ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ.ಜಿ ಮಂಗಳವಾರ ಉದ್ಘಾಟಿಸಿದರು.
ಗ್ರಾಮ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ.ಎಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ.ಮೊಯ್ದೀನ್ ಜಾಸಿರಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾದೇವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸ್ಮಿತಾ.ಪಿ, ಬಾಲಕೃಷ್ಣ.ಎ, ಪಂಚಾಯಿತಿ ಕಾರ್ಯದಶರ್ಿ ದೇವದಾಸ.ಪಿ, ಸಹಾಯಕ ಕಾರ್ಯದಶರ್ಿ ಬೇಬಿ ಉಪಸ್ಥಿತರಿದ್ದರು.
ಕುಟುಂಬಕ್ಷೇಮ ಉಪಕೇಂದ್ರ ನಿಮರ್ಾಣಕ್ಕೆ ಸ್ಥಳವನ್ನು ನೀಡಿದ ಶಾರದಾ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಪಂಚಾಯಿತಿ ಸದಸ್ಯೆ ಶ್ರೀವಿದ್ಯಾ ಸ್ವಾಗತಿಸಿ, ಕಿರಿಯ ಆರೋಗ್ಯ ಪರಿವೀಕ್ಷಕ ಸುರೇಶ್ ವಂದಿಸಿದರು.