ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 04, 2017
ಟೈಗರ್ ಶಾಕರ್್ಗೆ ಮಂಗಳೂರಿನ ಮಹಿಳೆ ಅಮೆರಿಕದಲ್ಲಿ ಬಲಿ
ಮಂಗಳೂರು: ಮಂಗಳೂರು ಮೂಲದ ಮಹಿಳೆಯೊಬ್ಬರು ಅಮೆರಿಕಾದಲ್ಲಿ ಟೈಗರ್ ಶಾಕರ್್ ದಾಳಿಗೆ ಬಲಿಯಾದ ಘಟನೆ ನಡೆದಿದೆ. ಅಮೆರಿಕಾದ ಕೋಸ್ಟರಿಕಾದಲ್ಲಿ ಈ ದುರ್ಘಟನೆ ನಡೆದಿದೆ.
ಮಂಗಳೂರು ಮೂಲದ ರೊಹಿನಾ ಭಂಡಾರಿ(49) ಶಾಕರ್್ ದಾಳಿಯಲ್ಲಿ ಮೃತಪಟ್ಟ ದುದರ್ೈವಿ. ನವೆಂಬರ್ 30 ರಂದು ಈ ದುರ್ಘಟನೆ ಸಂಭವಿಸಿದೆ.
ಚಿತ್ರಗಳು : 'ಓಖಿ' ಚಂಡಮಾರುತದಿಂದ ಮಂಗಳೂರಲ್ಲಿ ಕಡಲ್ಕೊರೆತ
ಮಂಗಳೂರಿನ ಖ್ಯಾತ ವೈದ್ಯರಾದ ನಿತಿನ್ ಭಂಡಾರಿ ಅವರ ಸಹೋದರಿ ರೊಹಿನಾ ಭಂಡಾರಿ ಕಳೆದ ಕೆಲವು ವರ್ಷಗಳಿಂದ ಅಮೆರಿಕಾದಲ್ಲಿ ಪ್ರವಾಸದಲ್ಲಿದ್ದರು. ರೊಹಿನಾ ಭಂಡಾರಿ ಕೋಸ್ಟರಿಕಾದ ಕಡಲಲ್ಲಿ ಸ್ಕೂಬಾ ಡೈವಿಂಗ್ ನಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭಲ್ಲಿ ರೊಹಿನಾ ಅವರ ಮೇಲೆ ಟೈಗರ್ ಶಾಕರ್್ ದಾಳಿ ಮಾಡಿದೆ.
ಟೈಗರ್ ಶಾಕರ್್ ದಾಳಿಯಲ್ಲಿ ರೊಹಿನಾ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನೀರಿನಿಂದ ಮೇಲೆತ್ತಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ರೊಹಿನಾ ಮೃತಪಟ್ಟಿದ್ದಾರೆ.
ಇದೇ ವೇಳೆ ರೊಹಿನಾ ಅವರ ರಕ್ಷಣೆಗೆ ಧಾವಿಸಿದ್ದ ಸ್ಕೂಬಾ ಡೈವಿಂಗ್ ತರಬೇತುದಾರ ಜಿಮಿನೆಜ್ ಎಂಬವರು ಕೂಡ ಟೈಗರ್ ಶಾಕರ್್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.
49 ವರ್ಷದ ರೊಹಿನಾ ಭಂಡಾರಿಯವರು ಅಮೆರಿಕಾದ ಜಾಜರ್್ ವಾಷಿಂಗ್ಟನ್ ಯೂನಿವಸರ್ಿಟಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ಇನ್ ಫಿನಾನ್ಸ್ ಪದವಿಯನ್ನು ಪಡೆದಿದ್ದರು. ಏಷಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಮಾಸ್ಟರ್ ಆಫ್ ಬಿಜಿನೆಸ್ ಮ್ಯಾನೇಜ್ ಮೆಂಟ್ ಪದವಿ ಪಡೆದಿದ್ದರು. ಇವರು ಅಮೆರಿಕಾದಲ್ಲಿ ಸೇಲ್ಸ್ ಆಂಟ್ ಮಾಕರ್ೆಟಿಂಗ್ ಕೆಲಸ ಮಾಡುತ್ತಿದ್ದರು





