ಒಂಚೂರು ಕೇಳಿ:
ಕಾಸರಗೋಡು: ತುಳುನಾಡು ಕ್ರಿಯೆಶನ್ಸ್ ನಿಮರ್ಾಣದ ಕಾಸರಗೋಡಿನ ಕಥಾಹಂದರವಿರುವ ಕಾಸರಗೋಡಿಗರೇ ಹೆಚ್ಚಿರುವ ಕಲಾಮೌಲ್ಯವಿರುವ ಮಲಯಾಳಂ ಚಿತ್ರ "ನಿಲಾವರಿಯಾದೆ" ಚಿತ್ರ ಮಂದಿರಕ್ಕೆ ಬಂದಿದೆ. ಒಮ್ಮೆ ನೋಡಿಕೊಂಡು ಬನ್ನಿ..
ಕಾಸರಗೋಡನ ಪರಿಸರದಲ್ಲಿ ಚಿತ್ರೀಕರಿಸಿದ ಚಿತ್ರ ಇದಾಗಿದ್ದು, ಭೂತಕೋಲ,ಯಕ್ಷಗಾನ,ಗ್ರಾಮೀಣತೆ ,ದಶಕಗಳ ಹಿಂದಿನ ಆಚರಣೆ ,ಜಾತಿಯ ವಿಷ, ಭಾಂಧವ್ಯ,ಕಾಮ,ಹಸಿವು ಚಿತ್ರದ ಜೀವಾಳ. ಖ್ಯಾತ ಛಾಯಾಗ್ರಾಹಕ ಉತ್ಪಲ್.ವಿ.ನಾಯನ್ನಾರ್ ನಿದರ್ೇಶನದ ಚಿತ್ರ .ಕಥೆ ,ಚಿತ್ರ ಕಥೆ,ಸಂಭಾಷಣೆ -ಸುರಾಜ್ ಮಾವೇಲಿ .ಕ್ಯಾಮರಾ -ಸಾಜನ್ ಕಲಥಿಲ್. ತಾರಾಗಣ ಬಾಲ, ಸಂತೋಷ್ ಕಿಯಾಟ್ಟುರು. ಬಿಜು ವಿ ಮತ್ತಾಯಿ ಮತ್ತು ಕುಂಝಬ್ರ ನಾಯ್ರ್ ಬೆತ್ತೂರ್ ತಮ್ಮ ನಿಮರ್ಾಣ ಸಂಸ್ಥೆಗೆ ಹೆಮ್ಮೆಯಿಂದ "ತುಳುನಾಡು ಕ್ರಿಯೆಶನ್ "ಎಂದು ಹೆಸರಿಟ್ಟಿದ್ದಾರೆ.
ಮಾಹಿತಿ: -ಮೋಹನ್ ಪಡ್ರೆ