ತ್ರಿಶೂಲ್ ಮ್ಯೂಸಿಕಲ್ ನೈಟ್ಸ್
ಮಂಜೇಶ್ವರ: ತ್ರಿಶೂಲ್ ಫ್ರೆಂಡ್ಸ್ ದೈಗೋಳಿ ಇದರ ಆಶ್ರಯದಲ್ಲಿ 10ನೇ ವಾಷರ್ಿಕೋತ್ಸವದ ಅಂಗವಾಗಿ ಜ.28ರಂದು ರಾತ್ರಿ 7.30ಕ್ಕೆ ದೈಗೋಳಿ ಶಾಲಾ ವಠಾರದಲ್ಲಿ ಕೇರಳ ಮತ್ತು ಕನರ್ಾಟಕದ ಪ್ರಸಿದ್ಧ ಕಲಾವಿದರಿಂದ ತ್ರಿಶೂಲ್ ಮ್ಯೂಸಿಕಲ್ ನೈಟ್ಸ್ - 2018 ಎಂಬ ಕಾರ್ಯಕ್ರಮ ಜರಗಲಿದೆ. ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವ ಕ್ಷೇತ್ರದ ಪಾತ್ರಿ ರಾಜ ಬೆಳ್ಚಾಡ ಸಮಾರಂಭವನ್ನು ಉದ್ಘಾಟಿಸುವರು.