ಸೈಕಲ್, ಟೇಬಲ್, ಖುಚರ್ಿ ವಿತರಣೆ
ಮಧೂರು: ಮಧೂರು ಗ್ರಾಮ ಪಂಚಾಯತಿ 2017-18 ನೇ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವಿಭಾಗದ ಮಕ್ಕಳಿಗೆ ಸೈಕಲ್ ಮತ್ತು ಟೇಬಲ್, ಖುಚರ್ಿಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯತಿಯ ಅಟಲ್ಜಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ದಿವಾಕರ್ ಅವರು ಅಧ್ಯಕ್ಷತೆ ವಹಿಸಿದರು. ಗ್ರಾ.ಪಂ. ಅಧ್ಯಕ್ಷೆ ಮಾಲತಿ ಸುರೇಶ್ ಉದ್ಘಾಟಿಸಿದರು. ಬ್ಲಾಕ್ ಪಂಚಾಯತು ಸದಸ್ಯರುಗಳಾದ ಪ್ರಭಾಶಂಕರ್ ಭಟ್, ಯಶೋದ, ಸ್ಥಾಯೀ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ, ಪುಷ್ಪ, ಅವಿನ್, ಪಂಚಾಯತು ಸದಸ್ಯ ಮಾಧವ ಮಾಸ್ಟರ್, ಯೋಗೀಶ್ ಎಂ.ಎ, ರತೀಶ್, ವೆಂಕಟ್ರಮಣ ಅಡಿಗ, ಲೀಲಾವತಿ ಟೀಚರ್, ಭಾಸ್ಕರ, ಹಷರ್ಿತ, ಸುಮಿತ್ರ ಆರ್.ಮಯ್ಯ, ಮಜೀದ್ ಪಟ್ಲ, ಶ್ರೀಧರ ಕೂಡ್ಲು ಮತ್ತು ಹಿಂದುಳಿದ ವರ್ಗ-ವಿಭಾಗಗಳ ಮಕ್ಕಳು ಮತ್ತು ಅವರ ರಕ್ಷಕರು ಉಪಸ್ಥಿತರಿದ್ದರು.