ನೆಲ್ಲಿಕುಂಜೆಯಲ್ಲಿ ನಿಧಿಸಂಗ್ರಹ ಕೂಪನ್ ಬಿಡುಗಡೆ
ಪೆರ್ಲ: ಉಕ್ಕಿನಡ್ಕ ನೆಲ್ಲಿಕುಂಜೆಯ ಶ್ರೀ ವಿಷ್ಣುಮೂತರ್ಿ ದೇವಸ್ಥಾನದ ಜೀಣರ್ೋದ್ಧಾರ ಕಾರ್ಯಗಳು ದೇಲಂಪಾಡಿ ಬ್ರಹ್ಮಶ್ರೀ ಬಾಲಕೃಷ್ಣ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.
ಜೀಣೋದ್ದಾರ ಕಾರ್ಯಗಳ ಅಂಗವಾಗಿ ಇತ್ತೀಚೆಗೆ ಗಣಪತಿ ಹೋಮ ಹಾಗೂ ದುಗರ್ಾಪೂಜೆ ನಡೆಯಿತು. ವೇ.ಮೂ.ನಾಗೇಂದ್ರ ಭಟ್ ಕೂಡ್ಲು ಮತ್ತು ವಿಜಯ ಕುಮಾರ್ ಕುಂಜಿರಿಕಾನ ಅವರ ನೇತೃತ್ವದಲ್ಲಿ ಪೂಜಾದಿಗಳು ನಡೆಸಿ ಶ್ರೀ ದೇವರಲ್ಲಿ ಪ್ರಾಥರ್ಿಸಿ ನಿಧಿಸಂಗ್ರಹ ಕೂಪನ್ ಮತ್ತು ತಾಮ್ರ ಕಲಶದ ಕೂಪನನ್ನು ದಿನೇಶ್ ನೆಲ್ಲಿಕುಂಜೆ ಹಾಗೂ ಡಿ.ಕೆ.ಸತ್ಯನಾರಾಯಣ ಭಟ್ ದಂಬೆಮೂಲೆ ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಜೀಣರ್ೋದ್ಧಾರ ಸಮಿತಿಯ ಕಾಯರ್ಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಈ ಸಂದರ್ಭ ಮಾತನಾಡಿ ಎಲ್ಲರೂ ಒಂದಾಗಿ ಜೀಣರ್ೋದ್ಧಾರ ಕಾರ್ಯದಲ್ಲಿ ಕೈಜೋಡಿಸುವಂತೆ ಕರೆನೀಡಿದರು.