ಪಿಂಚಣಿ ಹಿಂತಿರುಗಿಸಿ ಪ್ರಾಮಾಣಿಕತೆ
ಮಂಜೇಶ್ವರ: ಕೇರಳ ಸರಕಾರದಿಂದ ಸಾಮಾಜಿಕ ಸುರಕ್ಷಾ ಪಿಂಚಣಿ ಯೋಜನೆಯಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ ವಿತರಿಸಿದ ಪಿಂಚಣಿಯಲ್ಲಿ ಪಾವೂರು ಕಾನದಕಟ್ಟೆಯ ಲಿಂಗಪ್ಪ ಮೂಲ್ಯ ಅವರ ಪುತ್ರ ಶೀನ ಮೂಲ್ಯ ಅವರಿಗೆ ಲಭಿಸಿದ ಪಿಂಚಣಿ ಹಣ 1800 ರೂ.ಯನ್ನು ಹಿಂತಿರುಗಿಸಿದ್ದಾರೆ.
ಅವರಿಗೆ ಬೇರೊಂದು ಮೂಲದಿಂದ ಪಿಂಚಣಿಯು ಸಂದಾಯವಾಗುತ್ತಿದೆ. ಅದೇ ರೀತಿ ಎರಡನೇ ಪಿಂಚಣಿ ಬೇಡವೆಂದು ತಿಳಿಸಿ ತನ್ನ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಅವರಿಗೆ ಇದಕ್ಕಾಗಿ ವಕರ್ಾಡಿ ಗ್ರಾಮ ಪಂಚಾಯತು ಅಧ್ಯಕ್ಷರು ಮತ್ತು ಸದಸ್ಯರು ಮತ್ತು ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷರು ಮತ್ತು ನಿದರ್ೇಶಕರು ಶ್ಲಾಘಿಸಿದ್ದಾರೆ.