ಸಮರಸ ಸುದ್ದಿ: ಉಪ್ಪಳ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಬೆಳಗಾವಿಯಲ್ಲಿ 2017ರ ಎಂ.ಟೆಕ್ ಪರೀಕ್ಷೆಯಲ್ಲಿ ತೃತೀಯ ರ್ಯಾಂಕ್ಗಳಿಸಿದ ರೋಹಿತ್ ಕುಮಾರ್ ಅಲಾರ್ ದುಗರ್ಿಪಳ್ಳ ಅವರು. ಇವರು ಮಂಜೇಶ್ವರ ಎಸ್.ಎ.ಟಿ. ಹೈಸ್ಕೂಲ್, ಮಂಗಳೂರು ಶಾರದಾ ವಿದ್ಯಾಲಯ, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ನಿವೃತ್ತ ಎಸ್.ಐ.ಶೀನಪ್ಪ ಪೂಜಾರಿ ಅಲಾರ್-ಶಿಕ್ಷಕಿ ಸವಿತ ದಂಪತಿ ಪುತ್ರ.
ಯಾವುದೇ ಶೀರ್ಷಿಕೆಯಿಲ್ಲ
0
ಜನವರಿ 21, 2018