ಅಡ್ಕತ್ತೊಟ್ಟಿ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ ಆರಂಭ
ಮುಳ್ಳೇರಿಯ: ಅಡ್ಕತ್ತೊಟ್ಟಿ ಶ್ರೀ ನಾಲ್ವರ್ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರ ಮಾರ್ಗದರ್ಶನದಲ್ಲಿ ಗುರುವಾರದಿಂದ 28ರ ತನಕ ನಡೆಯಲಿದೆ.
ಜ.25ರಂದು ಬೆಳಿಗ್ಗೆ 9ಕ್ಕೆ ಕೊಟ್ಟಾರ ಸನ್ನಿಧಿಯಲ್ಲಿ ಆನೆಚಪ್ಪರ ಹಾಕುವುದು, ಸಂಜೆ 3.30ರಿಂದ ಇಳಯೋರ್, ಚಾಮುಂಡಿ, ಪಂಜುಲರ್ಿ, ಮುತ್ತೋರ್ ದೈವಗಳ ತೊಡಂಗಲ್, ರಾತ್ರಿ 7ರಿಂದ ಇಳಯೋರ್ ದರ್ಶನ ಆರಂಭ, ಕಲ್ಲಿಂಗಾಲಿಗೆ ಹೊರಡುವುದು, ಅರಮನೆಗೆ ಹಿಂತಿರುಗಿದ ನಂತರ ಎಳನೀರು ಕಾಣಿಕೆ, ಸಿಡಿಮದ್ದು ಪ್ರದರ್ಶನ, 10.30ರಿಂದ ಬಂಬೇರಿಯನ್ ಮಾಣಿಚ್ಚಿ ದೈವದರ್ಶನ ಆರಂಭ, 11ಕ್ಕೆ ಮೋಂದಿಕೋಲ ನಡೆಯಿತು.
ಜ.26ರಂದು ಪ್ರಾತಃಕಾಲ 5ಕ್ಕೆ ಚಾಮುಂಡಿ ದೈವ ದರ್ಶನ ಆರಂಭ, ಕಲ್ಲಿಂಗಾಲಿಗೆ ಹೊರಡುವುದು, ಬೆಳಿಗ್ಗೆ 7.30ರಿಂದ ಕುಂಡಂಗಲಯ ಹೊರಡುವುದು, ಬೆಳಿಗ್ಗೆ 9ರಿಂದ ಪಂಜುಲರ್ಿ(ಉಗ್ರಮೂತರ್ಿ) ದೈವ ದರ್ಶನ ಆರಂಭ, ಸಂಜೆ ದೀಪಾರಾಧನೆ, ರಕ್ತೇಶ್ವರಿ, ವಿಷ್ಣುಮೂತರ್ಿ ದೈವಗಳ ತೊಡಂಗಲ್, ರಾತ್ರಿ 10ಕ್ಕೆ ಪಾಷಾಣಮೂತರ್ಿ ದೈವ ದರ್ಶನ ನಡೆಯಲಿದೆ.
ಜ.27ರಂದು ಬೆಳಿಗ್ಗೆ 9.30ರಿಂದ ರಕ್ತೇಶ್ವರಿ ದೈವಗಳ ದರ್ಶನ ಆರಂಭ, ಕಲ್ಲಿಂಗಾಲಿಗೆ ಹೊರಡುವುದು, ಪ್ರಸಾದ ವಿತರಣೆ, ಸಂಜೆ 5.30ಕ್ಕೆ ಗುಳಿಗ ದೈವದ ಮೊದಲ ಹಂತದ ಪ್ರವೇಶ, ರಾತ್ರಿ 7ಕ್ಕೆ ತರವಾಡಿನ ಮೂಲಸ್ಥಳದಲ್ಲಿ ಕೊರತಿ ಅಮ್ಮನ ಪ್ರವೇಶ, 8ಕ್ಕೆ ಕಾರ್ನೋರ್ ದೈವದ ಪ್ರವೇಶ, 10ಕ್ಕೆ ಕಾರ್ನೋರ್ ದೈವದ ವೆಳ್ಳಾಟಂ, ಕೊರತಿ ಅಮ್ಮನ ಪುರಪ್ಪಾಡ್ ನಡೆಯಲಿದೆ.
ಜ.28ರಂದು ಬೆಳಿಗ್ಗೆ 9.30ರಿಂದ ಕಾರ್ನೋರ್ ದೈವ ಹೊರಡುವುದು, 12ಕ್ಕೆ ಪ್ರಸಾದ ವಿತರಣೆಯೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ.