ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಬೇಕೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಜೀನ್ ಹೆನ್ರೀ ಡುನಾಂಟ್ ಮೆಮೋರಿಯಲ್ ಕ್ವಿಜ್ ಸ್ಪಧರ್ೆಯಲ್ಲಿ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು ಇಲ್ಲಿನ ಜೆ.ಆರ್.ಸಿ ಕೇಡೆಟ್ಗಳಾದ ಪ್ರಣಾಮ್ ಶೆಟ್ಟಿ ಹಾಗೂ ಜೊಬೀನಾ ಮರಿಯತ್ ಟಿ.ಜೆ ಇವರು ಪ್ರಥಮ ಸ್ಥಾನ ಗಳಿಸಿದ್ದಾರೆ.