ಕಾಟುಕುಕ್ಕೆಯಲ್ಲಿ ವಿಶೇಷ ರುದ್ರಾಭಿಷೇಕ-ಪ್ರಾರ್ಥನೆ
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಾನದಲ್ಲಿ ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ ಇದರ ದಶಮಾನೋತ್ಸವ ಪ್ರಯುಕ್ತ ಭಜಕರ ಸಹಕಾರದೊಂದಿಗೆ ಶ್ರೀನಿವಾಸ ಮಹಾಮಂಗಲೋತ್ಸವ ಸಂಕೀರ್ತನೆಕಾರ ರಾಮಕೃಷ್ಣ ಕಾಟುಕುಕ್ಕೆ ಅವರ ದಾಸಸಂಕೀರ್ತನಾ ಯಾನದ 500ನೇ ಸಂಭ್ರಮದ ಲೋಕಾರ್ಪಣೆಯ ಶ್ರೀನಿವಾಸ ಮಹಾಮಂಗಲೋತ್ಸ ಕಾರ್ಯ ಸಾಂಗವಾಗಿ ನಡೆಯಲೆಂದು ಕಾಟುಕುಕ್ಕೆಯ ಆರಾಧ್ಯ ದೇವರಾದ ಸುಬ್ರಾಯ ದೇವರಿಗೆ ವಿಶೇಷ ಪ್ರಾರ್ಥನೆಯ ಜೊತೆ ಶತರುದ್ರಾಭಿಷೇಕ ಗುರುವಾರ ನೆರವೇರಿತು.
ಶುಕ್ರವಾರ ಬೆಳಿಗ್ಗೆ 7 ರಿಂದ 9ರ ವರೆಗೆ ಭಜನೆ, ರಾತ್ರಿ 6.30 ರಿಂದ 8.30ರ ವರೆಗೆ ಕಲಾರತ್ನ ಶಂ.ನಾ ಅಡಿಗರಿಂದ ಹರಿಕಥಾ ಸಂಕೀರ್ತನೆ ನಡೆಯಲಿದೆ. ಶನಿವಾರ ವಿಷ್ಣು ಸಹಸ್ರನಾಮ, ಲಕ್ಷ್ಮೀ ಶೋಭಾನೆ ಮತ್ತು ರಾಮಕೃಷ್ಣ ಕಾಟುಕುಕ್ಕೆಯವರ ದಾಸ ಸಂಕೀರ್ತನೆಯ 500ನೇ ಸಂಭ್ರಮ ನಡೆಯಲಿದೆ.