ಶಾಂತಿ-ಸಂಭ್ರಮದ ಕುಂಬಳೆ ಬೆಡಿ ಉತ್ಸವ-ಸಾವಿರಾರು ಜನರು ಭಾಗಿ
ಕುಂಬಳೆ: ಐತಿಹಾಸಿಕ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ವಾಷರ್ಿಕ ಬೆಡಿ ಉತ್ಸವ ಬುಧವಾರ ರಾತ್ರಿ ವೈವಿಧ್ಯಮಯವಾಗಿ ಸಾವಿರಾರು ಜನರ ಭಾಗವಹಿಸುವಂತಿಕೆಯೊಂದಿಗೆ ನಡೆಯಿತು.
ಬುಧವಾರ ಸಂಜೆ 4ಕ್ಕೆ ನಡೆತೆರೆದು , 6ಕ್ಕೆ ತಾಯಂಬಕ, 6.30ಕ್ಕೆ ದೀಪಾರಾಧನೆ, 8.30 ರಿಂದ ಉತ್ಸವ, ರಾತ್ರಿ 9.45ರ ಬಳಿಕ ದೇವರ ಉತ್ಸವ ಮೂತರ್ಿ ಶ್ರೀಕ್ಷೇತ್ರದಿಂದ ಮೆರವಣಿಗೆಯಲ್ಲಿ ಹೊರಟು ಕುಂಬಳೆ ಮ್ಯದಾನದ ಬೆಡಿಕಟ್ಟೆಯಲ್ಲಿ ಪ್ರತಿಷ್ಠಾಪಿಸಿ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಬೆಡಿಗೆ ದೀಪ ಹಸ್ತಾಂತರಿಸಿ ಚಾಲನೆ ನೀಡಿದರು. ಐತಿಹಸಿಕ ಬೆಡಿ ಉತ್ಸವದಲ್ಲಿ ತಲಾಂತರದಿಂದ ಕುಂಬಳೆ ಬೆಡಿ ಮೊಹಮ್ಮದ್ ರವರ ಕುಟುಂಬ ಬೆಡಿ ನಿಮರ್ಿಸಿ ಹಚ್ಚುತ್ತಿದ್ದು, ಪ್ರಸ್ತುತ ಅವರ ಪುತ್ರ ಅಶ್ರಫ್ ಹಾಗೂ ನೀಳೇಶ್ವರದ ದಾಮೋದರ ತಮಡದವರು ಒಂದು ಗಮಟೆಗಳ ಬಣ್ಣ ಬಣ್ಣಗಳ ಸಿಡಿಮದ್ದು ಪ್ರದರ್ಶನ ನೀಡಿದರು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಧ್ಯರಾತ್ರಿಯ ಬಳಿಕ 2.45ಕ್ಕೆ ಶಯನ, ಕವಾಟ ಬಂಧನ ನಡೆಯಿತು.
ಜ.18 ರಂದು ಗುರುವಾರ ಬೆಳಿಗ್ಗೆ 6ಕ್ಕೆ ಕವಾಟೋದ್ಘಾಟನೆ, 8.30 ರಿಂದ ಭಜನೆ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಅನ್ನದಾನ ನಡೆಯಿತು. ಸಂಜೆ 4.30ಕ್ಕೆ ನಡೆತೆರೆಯುವುದು, 6.30ಕ್ಕೆ ದೀಪಾರಾಧನೆ ನಡೆಯಿತು.