ಏಕಾಹ ಭಜನೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಜೇಶ್ವರ: ಮಹಾ ಶಿವರಾತ್ರಿ ಪ್ರಯುಕ್ತ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಓಜ ಸಾಹಿತ್ಯ ಕೂಟದ ಆಶ್ರಯದಲ್ಲಿ ಜರಗಲಿರುವ 58 ನೇ ವರ್ಷದ ಏಕಾಹ ಭಜನೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಭಾನುವಾರ ಬೆಳಗ್ಗೆ ಕ್ಷೇತ್ರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮೂಲಕ ನಡೆಯಿತು.
ಕ್ಷೇತ್ರದ ಮಾಜಿ ಮೊಕ್ಥೇಸರ ಹೊಸಮನೆ ಉಪೇಂದ್ರ ಆಚಾರ್ಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಪುರೋಹಿತ ಧಮರ್ೇಂದ್ರ ಆಚಾರ್ಯ, ಕ್ಷೇತ್ರದ ಆಡಳಿತ ಮೊಕ್ಥೇಸರರು, ಪಧಾಧಿಕಾರಿಗಳು, ಸದಸ್ಯರು, ಓಜ ಸಾಹಿತ್ಯ ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಫೆಬ್ರವರಿ 13 ರಂದು ಮಹಾ ಶಿವರಾತ್ರಿ, ಆ ಪ್ರಯುಕ್ತ ನಡೆಯುವ 58 ನೇ ವರ್ಷದ ಏಕಾಹ ಭಜನೋತ್ಸವದಲ್ಲಿ ಕೇರಳ - ಕನರ್ಾಟಕದ ಪ್ರಖ್ಯಾತ ಭಜನಾ ತಂಡಗಳು ಭಾಗವಹಿಸುತ್ತಿದ್ದು, ಸೂಯರ್ೋದಯದಿಂದ ಮರುದಿನ ಬೆಳಗ್ಗೆ ಸೂಯರ್ೋದಯದ ವರೆಗೆ ಭಜನಾ ಸಂಕೀರ್ತನೆ ನಡೆಯಲಿದೆ.