ಕನರ್ಾಟಕ ಸಾರಿಗೆ ಆರಂಭ-ಸಚಿವರಿಗೆ ಅಭಿನಂದನೆ
ಮಂಜೇಶ್ವರ: ಮಂಜೇಶ್ವರ ತಾಲೂಕಿನ ವಿವಿಧ ಒಳ ಗ್ರಾಮಗಳಿಗೆ ಕನಾ9ಟಕ ಸಾರಿಗೆ ಬಸ್ಸುಗಳ ನೂತನ ಸಂಚಾರಗಳನ್ನು ಹೊಸತಾಗಿ ಇತ್ತೀಚೆಗೆ ಆರಂಭಮಾಡಿದ ಮಾನ್ಯ ಕನಾ9ಟಕ ಸರಕಾರ ಸಾರಿಗೆ ಸಚಿವ ಎಚ್.ಎಸ್.ರೇವಣ್ಣರವನ್ನು ಗಡಿನಾಡ ವಿವಿಧ ಸಂಸ್ಥೆಗಳ ಮುಖಂಡರು ಶನಿವಾರ ಮಂಗಳೂರಿನಲ್ಲಿ ಅಭಿನಂದಿಸಿದರು. ಸಾಮಾಜಿಕ ಕಾರ್ಯಕರ್ತರಾದ ಸೈಫುಲ್ಲ ತಂಙಳ್, ಝಲ್ಫಿ ಕಯ್ಯಾರ್, ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಗಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಸಚಿವರನ್ನು ಶಾಲು ಹೊದಿಸಿ ಸನ್ಮಾನಿಸಿದರು.