ವಾಷರ್ಿಕ ಮಹಾಸಭೆ
ಬದಿಯಡ್ಕ : ಕಾಸರಗೋಡು ಜಿಲ್ಲಾ ಮೊಗೇರ ಸಂಘದ (2016-2017)ರ ವಾಷರ್ಿಕ ಮಹಾಸಭೆಯು ಜನವರಿ 7 ಭಾನುವಾರ ಬದಿಯಡ್ಕದಲ್ಲಿ ಕಾಯರ್ಾಚರಿಸುತ್ತಿರುವ ನಿರಂತರ ಕಲಿಕಾ ಕೇಂದ್ರದಲ್ಲಿ ಬೆಳಗ್ಗೆ ಗಂಟೆ 10 ಘಂಟೆಗೆ ಜರಗಲಿದೆ.
ಎಲ್ಲಾ ಪಂಚಾಯತು, ಪ್ರಾದೇಶಿಕ ಸಮಿತಿಯ ಹಾಗೂ ಜಿಲ್ಲಾ ಸದಸ್ಯರು ತಪ್ಪದೇ ಸಬೆಯಲ್ಲಿ ಹಾಜರಿರಬೇಕಾಗಿ ಜಿಲ್ಲಾಧ್ಯಕ್ಷ ರವಿಕಾಂತ ಕೇಸರಿ ಕಡಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.