HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಸಹಾಯ ಧನ ಹಸ್ತಾಂತರ
    ಬದಿಯಡ್ಕ : ಜೀಣರ್ೋದ್ಧಾರಗೊಳ್ಳುತ್ತಿರುವ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಜೀಣರ್ೋದ್ಧಾರ ಕಾರ್ಯಗಳಿಗೆ ಪುಂಡೂರು ಮನೆತನದ ಹಿರಿಯ ಸದಸ್ಯ ನೀರ್ಮಜೆ ರಾಜಗೋಪಾಲ ಪುಣಿಂಚಿತ್ತಾಯ ಹಾಗೂ ಅವರ ಮೊಮ್ಮಗ ಶ್ರೀನಿಧಿ ರೂಪೇಶ್ ಕುಮಾರ್ ಪುಣಿಂಚಿತ್ತಾಯ ಸಹಾಯಧನವಾಗಿ ರೂಪಾಯಿ ಒಂದು ಲಕ್ಷವನ್ನು ಆಡಳಿತ ಮೊಕ್ತೇಸರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯರಿಗೆ ಹಸ್ತಾಂತರಿಸಿದರು.
  ಈ ಸಂದರ್ಭದಲ್ಲಿ ಬಾಲಸುಬ್ರಹ್ಮಣ್ಯ ವಾಲ್ತಾಜೆ, ರವಿಶಂಕರ ವಾಲ್ತಾಜೆ, ಲಕ್ಷ್ಮೀಶ ಬಳ್ಳುಳ್ಳಾಯ ವಾಲ್ತಾಜೆ, ಸೀತಾರಾಮ ರಾವ್ ಪಿಲಿಕೂಡ್ಲು, ಸೀಮಾ ಲಕ್ಷ್ಮೀಶ ಬಳ್ಳುಳ್ಳಾಯ, ಸೀತಾರತ್ನ ಸುಬ್ರಹ್ಮಣ್ಯ ಪುಣಿಂಚಿತ್ತಾಯ ಕರೋಡಿ, ಭಾರತಿ ಪಿ.ಎಸ್.ಪುಣಿಂಚಿತ್ತಾಯ, ರಘುರಾಮ ಪುಣಿಂಚಿತ್ತಾಯ ಚೆಂಡೆತ್ತೋಡಿ, ಡಾ| ಗಣರಾಜ ಭಟ್ ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries