ಪೆರ್ಲ ಶಾಲಾ ಮಕ್ಕಳ ಸಾಧನೆ- ರಾಜ್ಯ ಮಟ್ಟದ ಕಲೋತ್ಸವದಲ್ಲಿ ಜಿಲ್ಲೆಗೆ ಬಹುಮಾನ ತಂದ ಪೆರ್ಲದ ವಿದ್ಯಾಥರ್ಿಗಳು
ಪೆರ್ಲ: ತೃಶೂರಿನ್ಲ ನಡೆಯುತ್ತಿರುವ ರಾಜ್ಯಮಟ್ಟದ ಕಲೋತ್ಸವದಲ್ಲಿ ಪೆರ್ಲ ಸತ್ಯನಾರಾಯಣ ಪ್ರೌಢ ಶಾಲಾ ವಿದ್ಯಾಥರ್ಿಗಳಾದ ಚೈತ್ರಾಂಜಲಿ ಮತ್ತು ನಿಜಾಮುದ್ದೀನ್ ಪ್ರತಿಭೆ ರಾಜ್ಯಮಟ್ಟದಲ್ಲಿ ಮಿಂಚಿ ಶಾಲೆಗೆ ಕೀತರ್ಿ ತಂದು ಗ್ರಾಮೀಣ ಪ್ರದೇಶದ ಹರ್ಷಕ್ಕೆ ಕಾರಣವಾಗಿದೆ.
ಚೈತ್ರಾಂಜಲಿ ಸಂಸ್ಕೃತ ವಿಭಾಗದ ಸಮಸ್ಯಾಪೂರ್ಣಂ ನಲ್ಲಿ ಎಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಹಿಂದೆ ಜಿಲ್ಲಾ ಮಟ್ಟದಲ್ಲೂ ಚೈತ್ರಾಂಜಲಿ ಮಿಂಚಿದ ಪ್ರತಿಭೆಯಾಗಿದ್ದಾಳೆ. ಮಾಪಿಳ್ಳಪಾಟುವಿನಲ್ಲಿ ಮೂಲತಃ ಕನರ್ಾಟಕ ವಾಸಿಯಾದ ನಿಜಾಮುದ್ದೀನ್ ಕೇರಳದ ಮಲಾಯಾಳಂ ಭಾಷೆಯನ್ನು ಅಜೀಜ್ ಅಜಿಲಡ್ಕ ಅವರ ಮಾರ್ಗದರ್ಶನದಲ್ಲಿ ಕಲಿತು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು.ನಿಜಾಮುದ್ದೀನ್ ಕಾಟುಕುಕ್ಕೆ ಪ್ರಸ್ತುತ ಸಯ್ಯದ್ ಶಿಹಾಬುದೀನ್ಇಂಬಿಚಿಕೋಯ ತಙಲ್ ಅವರ ಆಶ್ರಯದಲ್ಲಿ ಬೆಳೆಯುತ್ತಿದ್ದಾನೆ. ಈ ವಿದ್ಯಾಥರ್ಿಗಳಿಗೆ ಶಾಲಾ ಆಡಳಿತ ಮತ್ತು ಸಿಬ್ಬಂದಿ ವರ್ಗ ,ರಕ್ಷಕ ಶಿಕ್ಷಕ ಸಂಘ, ಮಾತೃಸಂಘ ಅಭಿನಂದನೆ ಸಲ್ಲಿಸಿದೆ.