HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಜ.26-29 : ಪಾರೆಕಟ್ಟ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರ ವಾಷರ್ಿಕೋತ್ಸವ
   ಕಾಸರಗೋಡು: ಪಾರೆಕಟ್ಟ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರದ 10 ನೇ ವಾಷರ್ಿಕೋತ್ಸವ ಜ.26 ರಿಂದ 29 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
    ಜ.26 ರಂದು ಸಂಜೆ 6.30 ಕ್ಕೆ ಪಾರೆಕಟ್ಟ ಗುಡ್ಡೆಮನೆ ಶ್ರೀ ವಿಷ್ಣುಮೂತರ್ಿ ಕ್ಷೇತ್ರದಿಂದ ಹೊರೆಕಾಣಿಕೆ ಸಮರ್ಪಣೆ, 6.50 ಕ್ಕೆ ಉಗ್ರಾಣ ಮುಹೂರ್ತ, ರಾತ್ರಿ 8.30 ಕ್ಕೆ ನೃತ್ಯ ಕಾರ್ಯಕ್ರಮ, 27 ರಂದು ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಪ್ರಾರ್ಥನೆ, ಗಣಪತಿ ಹೋಮ, ಸ್ಥಳಶುದ್ಧಿ, 8 ಕ್ಕೆ ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ, ಪ್ರಸಾದ ವಿತರಣೆ, 10 ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 12.30 ರಿಂದ ದಾಸ ಸಂಕೀರ್ತನೆ, 1ಕ್ಕೆ ಅನ್ನಪ್ರಸಾದ ವಿತರಣೆ, ಸಂಜೆ 6.28 ಕ್ಕೆ ದೀಪಾರಾ`ನೆ, 7 ಕ್ಕೆ ವಾರದ ಭಜನೆ, ರಾತ್ರಿ 8 ಕ್ಕೆ ವಾರದ ಪೈಂಗುತ್ತಿ, 8.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
    ಜ.28 ರಂದು ಬೆಳಗ್ಗೆ 8.30 ರಿಂದ ಭಜನೆ, ಮಧ್ಯಾಹ್ನ 12 ಕ್ಕೆ ವಾಷರ್ಿಕ ಪೈಂಗುತ್ತಿ, ಪ್ರಸಾದ ವಿತರಣೆ, 1 ಕ್ಕೆ  ಅನ್ನಪ್ರಸಾದ ವಿತರಣೆ, ಸಂಜೆ 3 ಕ್ಕೆ ಪೈಂಗುತ್ತಿ, ದರ್ಶನ, ಶ್ರೀ ಮುತ್ತಪ್ಪ ದೈವವನ್ನು ಮಲೆ ಇಳಿಸುವುದು, 4 ಕ್ಕೆ ಕಲಶ ತಟ್ಟಿನ ಮುಹೂರ್ತ, 5.15 ಕ್ಕೆ ಭಜನೆ, 6.29 ಕ್ಕೆ ದೀಪಾರಾಧನೆ, 6.30 ಕ್ಕೆ ಶ್ರೀ ಮುತ್ತಪ್ಪ ದೈವದ ವೆಳ್ಳಾಟ, ಪೈಂಗುಟ್ಟಿ, ಪ್ರಸಾದ ವಿತರಣೆ, ರಾತ್ರಿ 8 ಕ್ಕೆ ಹುಲ್ಪೆ ಮೆರವಣಿಗೆ, 10 ಕ್ಕೆ ಶ್ರೀ ಮುತ್ತಪ್ಪನ್ ದೈವದ ಕಳಿಗಪಾಟ್ಟ್, 10.30 ಕ್ಕೆ ವೆಳ್ಳಕೆಟ್ಟಲ್ ಕರ್ಮಂ, 11 ಕ್ಕೆ ತಿರುವಪ್ಪ ದೈವವನ್ನು ಮಲೆ ಇಳಿಸುವುದು ನಡೆಯಲಿದೆ.
   ಜ.29 ರಂದು ಬೆಳಗ್ಗೆ 6 ಕ್ಕೆ ಶ್ರೀ ಮುತ್ತಪ್ಪನ್, ತಿರುವಪ್ಪನ್ ದೈವಗಳ ವೆಳ್ಳಾಟ, 7 ಕ್ಕೆ ಕಲಶ ಮೆರವಣಿಗೆ, 7.15 ಕ್ಕೆ ಪಳ್ಳಿವೇಟೆ, ಪ್ರಸಾದ ವಿತರಣೆ, 10 ಕ್ಕೆ ಸುಡುಮದ್ದು ಸೇವೆ, 10.30 ಕ್ಕೆ ಸಂಗೀತ ಕಾರ್ಯಕ್ರಮ, 11 ಕ್ಕೆ ನೃತ್ಯ ಕಾರ್ಯಕ್ರಮ, ಮಧ್ಯಾಹ್ನ 12 ಕ್ಕೆ ತುಲಾಭಾರ, 12.30 ಕ್ಕೆ ಅನ್ನಪ್ರಾಶನ, 1 ಕ್ಕೆ ಅನ್ನಪ್ರಸಾದ ವಿತರಣೆ, ಸಂಜೆ 4 ಕ್ಕೆ ಸಮಾರೋಪ, ಮುತ್ತಪ್ಪ ತಿರುವಪ್ಪ ದೈವಗಳನ್ನು ಮಲೆ ಏರಿಸುವುದು ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries