ಬೊಳ್ಳಾರಿನಲ್ಲಿ ಶ್ರಮದಾನ
ಬದಿಯಡ್ಕ: ಬೊಳ್ಳಾರು ಶ್ರೀ ಸದಾಶಿವ ದೇವಸ್ಥಾನದ ಜೀಣರ್ೋದ್ಧಾರ ಕಾಮಗಾರಿಗಳು ತ್ವರಿತಗತಿಯಿಂದ ಸಾಗುತ್ತಿದ್ದು ವಿವಿಧ ಸಂಘ ಸಂಸ್ಥೆಗಳು ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಬದಿಯಡ್ಕ ಘಟಕ ಹಾಗೂ ವಿದ್ಯಾಗಿರಿ ಘಟಕದ ಕಾರ್ಯಕರ್ತರು ಕೈಜೋಡಿಸಿದರು. ಬದಿಯಡ್ಕದ ಸಂಚಾಲಕ ಧನಂಜಯ ಕುಮಾರ್, ವಿದ್ಯಾಗಿರಿ ಸಂಚಾಲಕಿ ಕುಸುಮಾ ನೇತೃತ್ವವನ್ನು ನೀಡಿದ್ದರು. 25ಕ್ಕೂ ಮಿಕ್ಕ ಕಾರ್ಯಕರ್ತರು ಪಾಲ್ಗೊಂಡರು. ಎಪ್ರಿಲ್ 04ರಿಂದ 12ರ ತನಕ ಬ್ರಹ್ಮಕಲಶೋತ್ಸವವನ್ನು ನಡೆಸಲು ಈಗಾಗಲೇ ತೀಮರ್ಾನಿಸಲಾಗಿದ್ದು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.