ಎರಿಂಜೇರಿಯಲ್ಲಿ ಜೇನು ಕೃಷಿ ತರಬೇತಿ
ಮುಳ್ಳೇರಿಯ: ಬೋವಿಕ್ಕಾನ ಸಮೀಪದ ಎರಿಂಜೇರಿ ಕೃಷ್ಣಪಿಳ್ಳೆ ಸ್ಮಾರಕ ಗ್ರಂಥಾಲಯ ಮತ್ತು ಯೂನಿಕ್ ಹನಿ ಇದರ ಆಶ್ರಯದಲ್ಲಿ ಗ್ರಂಥಾಲಯದಲ್ಲಿ ಜೇನುಕೃಷಿ ತರಬೇತಿ ಶಿಬಿರ ಇತ್ತೀಚೆಗೆ ನಡೆಯಿತು.
ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ ಅವರು ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಸ್ವಾವಲಂಬನೆ ಮತ್ತು ಕಲಬೆರಕೆ ರಹಿತವಾದ ಶುದ್ದ ಜೇನು ಪಡೆಯಲು ತರಬೇತಿ ಪೂರಕವಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಕನಿಷ್ಠ ಒಂದಾದರೂ ಪೆಟ್ಟಿಗೆಗಳನ್ನು ಬಳಸುವ ಮೂಲಕ ಜೇನು ಸಾಕಾಣಿಕೆಗೆ ಮುಂದಾಗಲು ತರಬೇತಿ ಪ್ರೇರಣೆಯಾಗಲಿ ಎಂದು ತಿಳಿಸಿದರು.
ಗ್ರಂಥಾಲಯ ಅಧ್ಯಕ್ಷ ಇ.ನಾರಾಯಣನ್ ಅಧ್ಯಕ್ಷತೆ ವಹಿಸಿದ್ದರು. ಮುಳಿಯಾರು ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಪ್ರಭಾಕರನ್, ಪಿ.ಬಾಲಕೃಷ್ಣನ್, ಎಂ.ಮಿನಿ, ತಾಲೂಕು ಲೈಬ್ರೆರಿ ಕೌನ್ಸಿಲ್ ಸದಸ್ಯ ಇ.ಮೋಹನನ್ ಮೊದಲಾದವರು ಮಾತನಾಡಿದರು. ಜೇನು ನೊಣಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಪ್ರೊ.ಸಾಜನ್ ಜೋಸ್.ಕೆ ಇಡುಕ್ಕಿ, ಕೆ.ಉದಯನ್ ತರಗತಿ ನಡೆಸಿದರು.
ಕಾರ್ಯದಶರ್ಿ ಕೆ.ಮಧು ಸ್ವಾಗತಿಸಿ, ವಿ.ಚಂದ್ರನ್ ವಂದಿಸಿದರು.