ಸಮರಸ ಚಿತ್ರ ಸುದ್ದಿ: ಕುಂಬಳೆ: ಕಿದೂರು ಮಹಾದೇವ ಕ್ಷೇತ್ರದಲ್ಲಿ ಶನಿವಾರ ಪ್ರಾತಃಕಾಲ ಧನುಪೂಜೆಯ ಸಂದರ್ಭದಲ್ಲಿ ಕುಂಬಳೆ ಹವ್ಯಕ ವಲಯದ ವತಿಯಿಂದ ವೇದಮೂತರ್ಿ ಕೋಣಮ್ಮೆ ಮಹಾದೇವ ಭಟ್ಟರ ನೇತೃತ್ವದಲ್ಲಿ ರುದ್ರ ಪಾರಾಯಣ ನಡೆಯಿತು. ಕುಂಬಳೆ, ನೀಚರ್ಾಲು, ಗುಂಪೆ ವಲಯಗಳಿಂದ ಒಟ್ಟು 32 ಮಂದಿ ರುದ್ರಾಧ್ಯಾಯಿಗಳು ಪಾಲ್ಗೊಂಡಿದ್ದರು.