ಮುಳ್ಳೇರಿಯ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕ್ ಕಟ್ಟಡ ಉದ್ಘಾಟನೆ
ಮುಳ್ಳೇರಿಯ: ಸಹಕಾರಿ ಗ್ರಾಮಾಭಿವೃದ್ಧಿ ಬ್ಯಾಂಕಿನ ಮುಳ್ಳೇರಿಯ ಶಾಖೆಯ ಕಟ್ಟಡ ಉದ್ಘಾಟನೆಯನ್ನು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಶನಿವಾರ ಉದ್ಘಾಟಿಸಿದರು.
1956ರಲ್ಲಿ ಕಾಯರ್ಾರಂಭಗೊಂಡ ಬ್ಯಾಂಕಿಗೆ ಆಧುನಿಕ ಸೌಕರ್ಯವನ್ನೊಳಗೊಂಡ ಕಟ್ಟಡವು ಮುಳ್ಳೇರಿಯ- ಪಾರ್ಥಕೊಚ್ಚಿ ರಸ್ತೆ ಪರಿಸರದಲ್ಲಿ ಆರಂಭಿಸಲಾಗಿದೆ. ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಸಾಲ ವಿತರಣೆಯನ್ನು ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ.ಜಿ ಉದ್ಘಾಟಿಸಿದರು. ಕಂಪ್ಯೂಟರ್ ವ್ಯವಸ್ಥೆಯನ್ನು ಪಿ.ಗಂಗಾಧರನ್ ನಾಯರ್, ಠೇವಣಿ ಸಂಗ್ರಹವನ್ನು ಸಹಕಾರಿ ಜಿಲ್ಲಾ ಸಹ ನಿದರ್ೇಶಕ ಕೆ.ಎ.ಹಮೀದ್ ಉದ್ಘಾಟಿಸಿದರು. ಮೇಲತ್ತ್ ನಾರಾಯಣ ನಂಬ್ಯಾರ್ ಅವರ ಭಾವಚಿತ್ರವನ್ನು ಸಿ.ಕೆ.ಶ್ರೀಧರನ್ ಅನಾವರಣಗೊಳಿಸಿದರು. ಪಿಸಿಆರ್ಡಿ ಬ್ಯಾಂಕ್ ಅಧ್ಯಕ್ಷ ಕೆ.ನೀಲಕಂಠನ್, ಎ.ಸಂಜೀವ ಶೆಟ್ಟಿ, ಕೆ.ವಾರಿಜಾಕ್ಷನ್, ವಿ.ಪಿ.ಹಾರಿಸ್, ಜೆ.ಎಸ್.ಸೋಮಶೇಖರ, ಚಂದ್ರಶೇಖರ ರಾವ್ ಕಲ್ಲಗ, ಕೆ.ಬಾಲಕೃಷ್ಣ ರೈ, ಸಿ.ಎಚ್.ವಿಜಯನ್, ಎ.ಕೆ.ಶಂಕರ, ಐತ್ತಪ್ಪ ಮವ್ವಾರು, ಮೊದಲಾದವರು ಉಪಸ್ಥಿತರಿದ್ದರು.