ರಾಮತಾರಕ ಯಜ್ಞ : ಪೂರ್ವಭಾವಿ ಸಭೆ
ಕಾಸರಗೋಡು: ಕೋಟೆಕಣಿಯ ಶ್ರೀ ರಾಮನಾಥ ದೇವಸ್ಥಾನದಲ್ಲಿ ಮಾ.25 ರಂದು ನಡೆಯಲಿರುವ ರಾಮತಾರಕ ಯಜ್ಞದ ಯಶಸ್ವಿಗಾಗಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಶ್ರೀ ರಾಮತಾರಕ ಯಜ್ಞ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಗೌರವಾಧ್ಯಕ್ಷ ಗಣಪತಿ ಕೋಟೆಕಣಿ, ಪ್ರೇಮಲತಾ ಎಲ್ಲೋಜಿ ರಾವ್, ಹರಿಶ್ಚಂದ್ರ ಸೂಲರ್ು, ವೇಣುಗೋಪಾಲ ಕೋಟೆಕಣಿ, ಜನಾರ್ಧನ ಕೋಟೆಕಣಿ, ಸಂದೇಶ್ ಕೋಟೆಕಣಿ, ಭಾಸ್ಕರ ಕೋಟೆಕಣಿ, ಯೋಗೀಶ್ ಕೋಟೆಕಣಿ, ಸತ್ಯನಾರಾಯಣ ಕಾಸರಗೋಡು, ಕುಶಲ ಪಾರೆಕಟ್ಟೆ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.
ಯಜ್ಞ ಸಮಿತಿ ಪ್ರಧಾನ ಕಾರ್ಯದಶರ್ಿ ಹರಿಶ್ಚಂದ್ರ ಸೂಲರ್ು ಸ್ವಾಗತಿಸಿ, ಸಂದೇಶ್ ಕೋಟೆಕಣಿ ವಂದಿಸಿದರು. ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷರಾಗಿರುವ ಗಣಪತಿ ಕೋಟೆಕಣಿ ಅವರು ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಕೋಟೆಕಣಿ ಅವರಿಗೆ ಪೂಜಾ ಕೂಪನ್ ನೀಡುವ ಮೂಲಕ ಬಿಡುಗಡೆಗೊಳಿಸಿದರು.