HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಹಿರಿಯ ನಾಗರಿಕರ ವೇದಿಕೆಯ ಸಭೆ
   ಕಾಸರಗೋಡು: ಸೀನಿಯರ್ ಸಿಟಿಜನ್ಸ್ ಫೋರಂ(ಹಿರಿಯ ನಾಗರಿಕರ ವೇದಿಕೆ)ನ ಮಧೂರು ಪಂಚಾಯತ್ ಘಟಕದ ವಿಶೇಷ ಸಭೆ ಮಧೂರು ಗ್ರಾಮ ಪಂಚಾಯತ್ ಕಾಯರ್ಾಲಯದ ಪರಿಸರದಲ್ಲಿ ಘಟಕದ ಅಧ್ಯಕ್ಷರಾದ ಟಿ.ವಿ.ರಾಘವನ್ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
   ಸಭೆಯಲ್ಲಿ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಉಮೇಶ್, ಬಿ.ಸುಬ್ರಹ್ಬಣ್ಯ ತಂತ್ರಿ, ಎಂ.ವೆಳ್ಳುಂಗನ್ ಮಾಸ್ಟರ್, ಅಬೂಬಕ್ಕರ್, ಎಸ್.ಸೀತಾರಾಮ, ಎಂ.ನಾರಾಯಣ ಮಾಸ್ಟರ್, ಎಂ.ಪಿ.ಪೋಲ್, ಪಿ.ಎಲ್.ಅಬ್ದುಲ್ಲ, ಕಮಲಾಕ್ಷ, ಚಿಂಡ ಮೊದುವಾಳ್, ಪರಮೇಶ್ವರ ನಾಕ್, ರಾಘವ ಚೆಟ್ಟಿಯಾರ್ ಮೊದಲಾದವರು ಮಾತನಾಡಿದರು.
   ಸಂಘಟನೆಯ ವಾಷರ್ಿಕ ಸಮಾವೇಶವನ್ನು ಫೆ.17 ರಂದು ಪೂವರ್ಾಹ್ನ 10.30 ಕ್ಕೆ ಮಧೂರು ಗ್ರಾಮ ಪಂಚಾಯತ್ ಕಾಯರ್ಾಲಯದ ಸಮೀಪದ ಕಟ್ಟಡದಲ್ಲಿ ಜರಗಿಸಲು ತೀಮರ್ಾನಿಸಲಾಯಿತು. ಘಟಕದ ಕಾರ್ಯದಶರ್ಿ ಸಿ.ಎಚ್.ಶಂಕರ ಅವರು ಸ್ವಾಗತಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries