ಕಣಿಪುರ ವಾಷರ್ಿಕ ಜಾತ್ರೋತ್ಸವಕ್ಕೆ ನಾಳೆ(ಭಾನುವಾರ) ಕೊಡಿ
ಕುಂಬಳೆ: ಕುಂಬಳೆ ಸೀಮೆಯ ಪ್ರಧಾನ ದೇವಾಲಯಗಳಲ್ಲಿ ಒಂದಾಗಿರುವ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾಷರ್ಿಕ ಜಾತ್ರೋತ್ಸವ, ಬಡಿ ಮಹೋತ್ಸವಕ್ಕೆ ಭಾನುವಾರದಿಂದ ಅಧಿಕ್ರತ ಚಾಲನೆ ನೀಡಲಾಗುವುದು.
ಭಾನುವಾರ ಬೆಳಿಗ್ಗೆ 8ಕ್ಕೆ ಕೆ.ವಿ.ರಾಜನ್ ಮಾರಾರ್ ಪಯ್ಯನ್ನೂರುರವರಿಂದ ಸೋಪಾನ ಸಂಗೀತ, 9.30ಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ, 10 ರಿಂದ ಧ್ವಜಾರೋಹಣ, ತುಲಾಭಾರ ಸೇವೆ, ಮಹಾಪೂಜೆ, ಶ್ರೀಬಲಿ, ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 6ಕ್ಕೆ ನಡೆತೆರೆಯುವುದು, 6.30ಕ್ಕೆ ದೀಪಾರಾಧನೆ, 8.30 ರಿಂದ ವಿದ್ವಾನ್. ಯು.ಜಿ.ನಾರಾಯಣ ಶಮರ್ಾ ಉಂಡೆಮನೆಯವರಿಂದ ಶಾಸ್ತ್ರೀಯ ಸಂಗೀತ ಕಚೇರಿ, ಉತ್ಸವ ಬಲಿ, ರಂಗಪೂಜೆ ನಡೆಯಲಿದೆ.
ಜಿ.15 ರಂದು ಸೋಮವಾರ ಬೆಳಿಗ್ಗೆ 6ಕ್ಕೆ ಉತ್ಸವ ಶ್ರೀಭೂತಬಲಿ, 8.30 ರಿಂದ ಭಜನೆ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಶ್ರೀಬಲಿ, ಅನ್ನದಾನ, ಸಂಜೆ 4.30 ಕ್ಕೆ ನಡೆತೆರೆಯುವುದು, 6.30ಕ್ಕೆ ದೀಪಾರಾಧನೆ, 6.30 ರಿಂದ ಕಯ್ಯಾರು ಪೊನ್ನತ್ತೋಡಿನ ಮಹಿಳಾ ಯಕ್ಷಗಾನ ತಮಡದವರಿಂದ ತಾಳಮದ್ದಳೆ, 8.30 ರಿಂದ ಸಣ್ಣ ದೀಪೋತ್ಸವ, ಪ್ರದಕ್ಷಿಣೆ ಬಲಿ, ಪೂಜೆ ನಡೆದು ಬಳಿಕ 11.30 ರಿಂದ ಕಟೀಲು ಶ್ರೀದುಗರ್ಾಪರಮೇಶ್ವರಿ ಮೇಳದರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಜ.16 ರಂದು ಮಂಗಳವಾರ ಬೆಳಿಗ್ಗೆ ರಿಂದ ಉತ್ಸವ ಶ್ರೀಭೂತಬಲಿ, 8.30 ರಿಂದ ಭಜನೆ, 10.30 ರಿಂದ ತುಲಾಭಾರ ಸೇವೆ, 12.30 ಕ್ಕೆ ಮಹಾಪೂಜೆ, ಶ್ರೀಬಲಿ, ಅನ್ನದಾನ, ಸಂಜೆ 4.30ಕ್ಕೆ ನಡೆತೆರೆಯುವುದು, 6.30ಕ್ಕೆ ವಿಶ್ವರೂಪ ದರ್ಶನ, ಬಳಿಕ ವಿಶಾಲ್ ಹೆಗಡೆ ಧಾರವಾಡ ಮತ್ತು ತಮಡದವರಿಂದ ಹಿಂದೂಸ್ಥಾನಿ ಸಂತವಾಣಿ ಹಾಗೂ ದಾಸವಾಣಿ, ರಾತ್ರಿ 8.45 ರಿಂದ ನಡುದೀಪೋತ್ಸವ, ದರ್ಶನ ಬಲಿ, ಪೂಜೆ ನಡೆಯಲಿದೆ.
ಜ.17 ರಂದು ಬುಧವಾರ ಬೆಳಿಗ್ಗೆ 6 ರಿಂದ ಉತ್ಸವ, ಶ್ರೀಭೂತಬಲಿ, 8.30 ರಿಂದ ಭಜನೆ, 10.30 ರಿಂದ ತುಲಾಭಾರ ಸೇವೆ,ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 4ಕ್ಕೆ ನಡೆತೆರೆಯುವುದು, 5.30 ರಿಂದ ವಿದುಷಿಃ ಯೋಗೀಶ್ವರಿ ಜಯಪ್ರಕಾಶ್ ಶಿಷ್ಯಂದಿರಿಂದ ನೃತ್ಯ ರೂಪಕ, 6ಕ್ಕೆ ತಾಯಂಬಕ, 6.30ಕ್ಕೆ ದೀಪಾರಾಧನೆ, 8.30 ರಿಂದ ಉತ್ಸವ, ರಾತ್ರಿ 9.45ರ ಬಳಿಕ ವಿಶೇಷ ಬೆಡಿ ಉತ್ಸವ, ಮಧ್ಯರಾತ್ರಿಯ ಬಳಿಕ 2.45ಕ್ಕೆ ಶಯನ, ಕವಾಟ ಬಂಧನ ನಡೆಯಲಿದೆ.
ಜ.18 ರಂದು ಗುರುವಾರ ಬೆಳಿಗ್ಗೆ 6ಕ್ಕೆ ಕವಾಟೋದ್ಘಾಟನೆ, 8.30 ರಿಂದ ಭಜನೆ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 4.30ಕ್ಕೆ ನಡೆತೆರೆಯುವುದು, 6.30ಕ್ಕೆ ದೀಪಾರಾಧನೆ, ಸಂಜೆ 4.30 ರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ವತಿಯಿಂದ ವಿಶೇಷ ಯಕ್ಷಸಂವಾದ-ಸನ್ಮಾನ ನಡೆಯಲಿದೆ. ರಾತ್ರಿ 8.30 ರಿಂದ ಉತ್ಸವ ಪ್ರದಕ್ಷಿಣಾ ಬಲಿ, ಘೋಷಯಾತ್ರೆ, ಶೇಡಿಗುಮ್ಮೆಗೆ ಅವಭೃತ ಸ್ನಾನಕ್ಕೆ ತೆರಳುವುದು, 10 ರಿಂದ ಯಕ್ಷಮಿತ್ರರು ಮುಜುಂಗಾವು ತಮಡದವರಿಂದ ಯಕ್ಷಗಾನ ಬಯಲಾಟ, ರಾತ್ರಿ 12.30 ರಿಂದ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣದೊಮದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.