ಕಾಸರಗೋಡು: ಯಕ್ಷದಿಗ್ಗಜ, ಯಕ್ಷಪ್ರಾಚಾರ್ಯ, ನಟ ಸಾರ್ವಭೌಮ ಸೂರಿಕುಮೇರಿ ಗೋವಿಂದ ಭಟ್ ರವರಿಗೆ ಬುಧವಾರ ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಪ್ರಸಕ್ತ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕೊಡಮಾಡಿದ ವಿಶೇಷ ಪ್ರಶಸ್ತಿ ಪ್ರಧಾನ ನಡೆಯಿತು.
ಬಳಿಕ ರಾಷ್ಟ್ರಪತಿಗಳ ಸಹಿತ ಗಣ್ಯರ ವೀಕ್ಷಣೆಗೆ ಜಾಂಬವತಿ ಕಲ್ಯಾಣ ಪ್ರಸಂಗದ ಯಕ್ಷಗಾನ ಪ್ರದರ್ಶನ ಗೋವಿಂದ ಭಟ್ ರವರ ಪಾತ್ರಧಾರಿತ್ವದಲ್ಲಿ ಪ್ರದರ್ಶನಗೊಂಡಿತು


