ಪೈವಳಿಕೆನಗರ ಶಾಲೆಯಲ್ಲಿ ಕನ್ನಡ ಸ್ವರ
ಉಪ್ಪಳ: ಮಾತೃಭಾಷೆಯಲ್ಲಿ ಪಡೆದ ಶಿಕ್ಷಣ ಮಾತ್ರ ಜೀವನ ಪರಿಪೂರ್ಣತೆಗೆ ಕಾರಣವಾಗುತ್ತದೆ. ಶಿಕ್ಷಣದ ಪ್ರಧಾನ ಅಂಶವಾದ ಸಂಸ್ಕಾರ ಲಭ್ಯವಾಗುವಲ್ಲಿ ಮಾತೃಭಾಷಾ ಶಿಕ್ಷಣ ಪೂರಕವಾಗಿದ್ದು, ಕನ್ನಡ ಭಾಷೆ ಸಂಸ್ಕೃತಿಯ ಒಲವು ಅತ್ಯಗತ್ಯ. ಈ ನಿಟ್ಟಿನ ಎಲ್ಲಾ ಚಟುವಟಿಕೆಗಳಲ್ಲಿ ವಿದ್ಯಾಥರ್ಿಗಳು ಪಾಲ್ಗೊಳ್ಳಬೇಕು ಎಂದು ರಂಗ ಚಿನ್ನಾರಿಯ ನಿದರ್ೇಶಕ, ಕ್ಯಾಂಪ್ಕೂ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಕರೆ ನೀಡಿದರು.
ರಂಗಚಿನ್ನಾರಿ ಕಾಸರಗೋಡು ಇವರು ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಕಾಸರಗೋಡಿನ ಕನ್ನಡ ಶಾಲೆಗಳ ಮಕ್ಕಳಿಗೆ ನಾಡಗೀತೆ ಹಾಗೂ ಭಾವಗೀತೆಗಳನ್ನು ಕಲಿಸುವ ಕಾಯರ್ಾಗಾರವಾದ ಕನ್ನಡ ಸ್ವರ ಕಾರ್ಯಕ್ರಮವನ್ನು ಶನಿವಾರ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯೋಪಾಧ್ಯಾಯಿನಿ ಶ್ಯಾಮಲ ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಸುನಿತಾ ವಾಲ್ಟಿ ಡಿಸೋಜ ಉಪಸ್ಥಿತರಿದ್ದರು. ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಸತ್ಯನಾರಾಯಣ ಕೆ ಶುಭಾಶಂಸನೆಗೈದರು. ಪ್ರಸಿದ್ಧ ಹಿನ್ನಲೆಗಾಯಕ ಹಾಗೂ ಸಂಗೀತ ನಿದರ್ೇಶಕ ಪ್ರಮೋದ್ ಸಪ್ರೆ ಮಂಗಳೂರು ಅವರು ವಿದ್ಯಾಥರ್ಿಗಳಿಗೆ ನಾಡಗೀತೆ ಹಾಗೂ ಭಾವಗೀತೆಗಳನ್ನು ಕಲಿಸಿಕೊಟ್ಟರು. ಶಾಲಾ ಎಸ್ ಆರ್ ಜಿ ಸಂಚಾಲಕ ಪ್ರವೀಣ್ ಕನಿಯಾಲ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕ ರವೀಂದ್ರನಾಥ್ ಕೆ ಆರ್ ವಂದಿಸಿದರು.