ಪೆರುಂಕಳಿಯಾಟ; ಕುಂಟಾರು ಪ್ರಾದೇಶಿಕ ಸಮಿತಿ ರಚನೆ
ಮುಳ್ಳೇರಿಯ: ಆದೂರು ಶ್ರೀ ಭಗವತಿ ಕ್ಷೇತ್ರದಲ್ಲಿ ನಡೆಯುವ ಪೆರುಂಕಳಿಯಾಟ ಮಹೋತ್ಸವದ ಯಶಸ್ವಿಗಾಗಿ ಕುಂಟಾರು ಪ್ರಾದೇಶಿಕ ಸಮಿತಿ ರಚನೆಯ ಸಭೆ ಭಾನುವಾರ ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಿತು.
ಮಹೋತ್ಸವ ಸಮಿತಿ ಅಧ್ಯಕ್ಷ ಕುಂಞಿರಾಮನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ಸೇವಾ ಸಮಿತಿ ಕಾರ್ಯದಶರ್ಿ ರಘುನಾಥ ಶೆಟ್ಟಿ, ಪ್ರಾದೇಶಿಕ ಸಮಿತಿ ಅಧ್ಯಕ್ಷ ಸುಬ್ಬಯ್ಯ ಮಣಿಯಾಣಿ, ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀವಿದ್ಯಾ, ರಘುರಾಮ ರೈ ನಡುಮನೆ, ಪ್ರಶಾಂತ್ ನೆಲ್ಲಿಕುಂಜೆ, ಕಿಶೋರ್ ಉಪಸ್ಥಿತರಿದ್ದರು. ಸಹಾಯ ನಿಧಿ ಕೂಪನನ್ನು ಕುಂಞಿರಾಮನ್ ನಾಯರ್ ಹಸ್ತಾಂತರಿಸಿದರು. ಕುಂಟಾರು ಪ್ರಾದೇಶಿಕ ಸಮಿತಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರು: ಸುಬ್ಬಯ್ಯ ಮಣಿಯಾಣಿ, ಉಪಾಧ್ಯಕ್ಷರು: ಗಣೇಶ.ಕೆ, ಶ್ರೀವಿದ್ಯಾ, ಪ್ರಧಾನ ಕಾರ್ಯದಶರ್ಿ: ಪ್ರಕಾಶ.ಯಂ, ಕಾರ್ಯದಶರ್ಿ: ಲತೀಶ.ಎ, ನಯನ ಕುಮಾರ ಅತ್ತನಾಡಿ, ಕೋಶಾಧಿಕಾರಿ: ದಿಲೀಪ
ಕೌನ್ಸಿಲರ್ ಮನೋಹರ್ ಸ್ವಾಗತಿಸಿದರು. ಲತೀಶ.ಎ ವಂದಿಸಿದರು.