HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                        ಪೋಲೀಸರ ಹಿಂದೂ ವಿರೋಧಿ ನೀತಿ ಖಂಡನೀಯ-ಹಿಂದೂ ಹಿತರಕ್ಷಣಾ ಸಮಿತಿ
    ಮಂಜೇಶ್ವರ: ಮಂಜೇಶ್ವರ ಪೋಲಿಸ್ ಠಾಣಾ ಅಧಿಕಾರಿ ಹಾಗು ಕುಂಬಳೆ ವಲಯ ಸಿಐ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು,  ಮುಸ್ಲಿಂ ಲೀಗ್ ಶಾಸಕಕರ ಹಾಗು ಸ್ಥಳೀಯ ಮುಸ್ಲಿಂ ಲೀಗ್ ನೇತಾರರ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತಿರುವರೆಂದು ಹಿಂದೂ ಹಿತರಕ್ಷಣಾ ಸಮಿತಿ ಮಂಜೇಶ್ವರ ಆರೋಪಿಸಿದೆ.
    ಮಂಜೇಶ್ವರದಾದ್ಯಂತ ಮುಸ್ಲಿಮ್ ಜಿಹಾದಿ ಸಂಘಟನೆಗಳು ಗಾಂಜಾ ಮಾಫಿಯಾ, ಮರಳು ಮಾಫಿಯಾಗಳನು ಉಪಯೋಗಿಸಿ ಆಥರ್ಿಕ ಸಂಪನ್ಮೂಲ ಸಂಗ್ರಹಿಸಿ ಹಿಂದೂ ಆಚರಣೆಗಳಿಗೆ ,ಜಾತ್ರೆ,  ಉತ್ಸವಸವಾದಿಗಳಿಗೆ ಅಡ್ಡಿಪಡಿಸುತ್ತಿದೆ. ಕೇಸರಿ ತೋರಣ, ಬಾವುಟ, ಫ್ಲೆಕ್ಸ್ ಗಳನ್ನೂ ಉದ್ದೇಶ ಪೂರ್ವಕವಾಗಿ ರಾತ್ರಿಕಾಲದಲ್ಲಿ ನಾಶ ಮಾಡುವ ಕಿಡಿಗೇಡಿಗಳು ಪೋಲಿಸ್ರು ಬಂಧಿಸಿ ಕಾನೂನು ಪಾಲನೆ ಮಾಡುತ್ತಿಲ್ಲ. ಮಿಲಾದ್ಗೆ ಹಾಕಲಾದ ಮುಸ್ಲಿಂ ಧ್ವಜಗಳು ಒಂದು ತಿಂಗಳು ಕಳೆದರು ಇನ್ನೂ ರೆರವುಗೊಳಿಸಲು ಬಾಕಿ ಇದೆ. ಅದನ್ನು ತೆಗೆಯದೆ ಪೋಲಿಸ್ ಹಿಂದೂಗಳು ಮಾತ್ರ ಕಾನೂನು ಪಾಲನೆ ಮಾಡಬೇಕೆಂದು ಹೇಳುವುದು ಯಾರ ಒತ್ತಡ ದಿಂದ ಎಂದು ಸಮಿತಿ ಪ್ರಶ್ನಿಸಿದೆ?
   ಕಣ್ವತೀರ್ಥ ವ್ಯಾಯಾಮ ಶಾಲೆ, ಶಿವಶಕ್ತಿ ಭಜನಾ ಮಂದಿರ ,ನಾಗಬನಗಳ ಕಾಣಿಕೆ ಹುಂಡಿ ಕಳವು ಮಾಡಿದವರ ಬಂಧನ ವಾಗಿಲ್ಲ. ಕಾಳಿಕಾಂಬಾ ಕ್ಷೆತ್ರ ಅಪವಿತ್ರಗೊಳಿಸಿದ ಆರೋಪಿಯನ್ನು ಮಾನಸಿಕ ರೋಗಿ ಎಂದು ದಾಖಲೆ ಮಾಡಿದ ಮಂಜೇಶ್ವರ ಪೋಲಿಸರ ಸಾಧನೆ ಆಶ್ಚರ್ಯಕರ. ಕುಂಜತೂರು ಘಟನೆಯಲ್ಲಿ ಹಿಂದೂಗಳ ಧ್ವಜ ,ತೋರಣ ಸ್ವಾಗತ ಗೋಪುರ, ಫ್ಲೆಕ್ಸ್  ನಾಶ ಮಾಡಿದ  ಹಿಂದೂ ವಿರೋಧಿ ಮುಸ್ಲಿಂ ಕಿಡಿಗೇಡಿಗಳನ್ನು  ಇನ್ನು ಬಂಧಿಸಿಲ್ಲ. ಹಿಂದೂಗಳ ಮನೆಗೆ ಮಧ್ಯರಾತ್ರಿ ದಾಳಿ ಮಾಡಿ ವೃದ್ಧರನ್ನು , ಮಹಿಳೆಯರನ್ನು ,ಬೆದರಿಸುವ , ಬಂಧಿಸುವ ಪೋಲಿಸ್ ಇಲಾಖೆಗೆ ಮುಸ್ಲಿಂ ಕಿಡಿಗೇಡಿಗಳನ್ನು ಬಂಧಿಸುವ ತಾಕತ್ತು ಇಲ್ಲ. ಕಡಂಬಾರು ಅಯ್ಯಪ್ಪ ಮಂದಿರದ ತಳಿರು ತೋರಣ ,ಓಂಕಾರ ಧ್ವಜ ನಾಶ ಮಾಡಿದ ಮುಸ್ಲಿಂ ಜಿಹಾದಿಗಳು ಯಾರು ಎಂದು ಗೊತ್ತಿದ್ದರೂ ಪೊಲೀಸರು ಇದುವರೆಗೂ ಯಾರನ್ನು ಬಂಧಿಸಿಲ್ಲ. ಕುಂಜತೂರು ಘಟನೆಯಲ್ಲಿ ಹಿಂದುಗಳಿಗೆ 153 ಎ. ಕಾಯ್ದೆಯನ್ವಯ ದೂರು ದಾಖಲಿಸಿ ಜಾಮೀನು ಸಿಗದಂತೆ ದೂರು ದಾಖಲಿಸಿದ  ಪೋಲಿಸ್ ಮುಸ್ಲಿಂ ವಿಭಾಗಕ್ಕೆ ದೂರು ದಾಖಲಿಸದೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಹಿತರಕ್ಷಣಾ ಸಮಿತಿ ಮಂಜೇಶ್ವರ ಆರೋಪಿಸಿದೆ.
   ಪೋಲಿಸ್ಇಲಾಖೆಯ ಎಡಬಿಡಂಗಿತನ ಹಾಗು ಮುಸ್ಲಿಂ ತುಷ್ಠೀಕರಣ ವನ್ನು ಘಟನೆಗಳು ಬಹಿರಂಗಪಡಿಸಿದೆ. ಶಾಸಕರ ಒತ್ತಡ ಹಾಗು ಎಡರಂಗ ಸರಕಾರದ ಹಿಂದೂ ವಿರೋಧಿ ನೀತಿ ಇವಕ್ಕೆ ಕಾರಣ ಎಂದು  ಆರೋಪಿಸಿದೆ. ಹಿಂದುಗಳಿಗೆ ಕಾನೂನು, ಸುವವಸ್ಥೆಯ ನೆಪದಲ್ಲಿ ಪ್ರತಿಭಟನೆಯ ಅನುಮತಿ ನಿರಾಕರಿಸಿದ ಇಲಾಖೆ ಈಗ ರಾತ್ರಿ 12 ಗಂಟೆಯ ವರೆಗೆ ಮಸೀದಿಗಳಲ್ಲಿ ಮತಪ್ರವಚನ  ನಡೆಸಲು ಅನುಮತಿ ನೀಡಿರುವುದು ಹೇಗೆ?  ಹಿತರಕ್ಷಣಾ ಸಮಿತಿ ಸರಕಾರ ಹಾಗು ಇಲಾಖೆಯ ವಿರುದ್ಧ ಪೋಲಿಸ್ ಠಾಣೆಗೆ ಪ್ರತಿಭಟನೆಯ ನಡೆಸಲು  ತೀಮರ್ಾನ ತೆಗೆಯಲು ಅನಿವಾರ್ಯತೆಯನ್ನು ತಮದೊಡ್ಡಬೇಡಿ ಎಂದು ಸಮಿತಿ ತಾಕಿದು ನೀಡಿದೆ.  ಕುಂಜತೂರು ಹಾಗು ಕಡಂಬಾರ್ನಲ್ಲಿ ಹಿಂದೂಗಳ ಧ್ವಜ ನಾಶ ಮಾಡಿದವರನ್ನು ಬಂಧಿಸಬೇಕು. ಮಂಜೇಶ್ವರ ಮೀನುಗಾರಿಕಾ ಬಂದರಿನಲ್ಲಿ ಹಸಿರು ಧ್ವಜ ತೆಗೆಯ ಬೇಕು. ಇಲ್ಲವಾದರೆ ಕೇಸರಿ ಧ್ವಜ ಸ್ಥಾಪನೆ ಮಾಡಲಾಗುದೆಂದು ಹಿತರಕ್ಷಣಾ ಸಮಿತಿ ಮುನ್ನೆಚ್ಚರಿಕೆ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries