HEALTH TIPS

ಯಾವುದೇ ಶೀರ್ಷಿಕೆಯಿಲ್ಲ

    ಸಮರಸ ಅಂತಃಚಕ್ಷುಗಳ ರಸನೋಟ
     ಪ್ರೀತಿಯ ಓದುಗರೇ,
   ಅತಿ ವೇಗದ ಇಂದಿನ ಪ್ರಪಂಚ, ದಿನ ವಿದ್ಯಮಾನಗಳಲ್ಲಿ ಗಮನಿಸುವಿಕೆ, ಮನನಗೊಳ್ಳುವಿಕೆಗಳು ಮರೀಚಿಕೆಗಳಾಗಿ ಎತ್ತಲೋ ಸಾಗುತ್ತಿದ್ದೇವೆ ಎಂಬ ಸ್ಥಿತಿ ನಿಮರ್ಾಣವಾಗಿದೆ. ಅಂತರಂಗದಚ ಧ್ವನಿಗಳಿಗೆ, ಹೊರ ಪ್ರಪಂಚವನ್ನು ನೋಡುವ ಕಣ್ಣುಗಳಿಗೆ ಏನು ಹೇಳಬೇಕೋ ಅದನ್ನು ಹೇಳಲು ಅವಕಾಶ ನೀಡುತ್ತಿಲ್ಲ ಮತ್ತು ಕೇಳಿಸಿಕೊಳ್ಳುವ ವ್ಯವಧಾನವೂ ನಮ್ಮಲ್ಲಿಲ್ಲ. ಇದರ ಪರಿಣಾಮ ಅನುಭವಿಸುತ್ತಿದ್ದೇವೆ. ಒಪ್ಪಿಕೊಳ್ಳಲು ಅಹಂವಿಕೆ ಬಿಡುತ್ತಲೂ ಇಲ್ಲ.
   ಆದರೆ ಈ ಬಗ್ಗೆ ಚಿಂತನೆ ಇನ್ನಾದರೂ ಅಗತ್ಯವಿದ್ದು, ಇನ್ನೊಬ್ಬರನ್ನು ನೋಡುವ, ಕಲಿಯುವ ಮತ್ತು ಚಚರ್ಿಸುವ ನಿಟ್ಟಿನ ಮರಳಿ ಪ್ರಯತ್ನ ಸಮರಸ ಇಂದಿನಿಂದ ನಿಮಗಾಗಿ ನಿಯಮಿತವಾಗಿ ಪ್ರಕಟಿಸಲಿದೆ. ಜಿಲ್ಲೆಯ ಯುವ ಉಪನ್ಯಾಸಕ, ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ತಮ್ಮ ಅಂತಚಕ್ಷುಗಳ ನೋಟಗಳನ್ನು, ಭಾವ ಪ್ರಪಂಚದೊಂದಿಗೆ ಕಟ್ಟಿಕೊಡಲಿದ್ದಾರೆ. ನಿಮಗಿಷ್ಟವಾದೀತು ಎಂಬುದು ನಮ್ಮ ಆಶಯ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries