ಚೇವಾರು : ಶಾಲಾ ವಾಷರ್ಿಕೋತ್ಸವ ಸಂಘಟನಾ ಸಮಿತಿ ರಚನೆ
ಉಪ್ಪಳ: ಚೇವಾರು ಶ್ರೀ ಶಾರದಾ ನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾಷರ್ಿಕೋತ್ಸವ ಫೆ.17 ನಡೆಯಲಿದ್ದು ಆ ಬಗ್ಗೆ ಶಾಲಾ ರಕ್ಷಕ-ಶಿಕ್ಷಕಸಂಘ,ಮಾತೃಸಂಘ,ಹಳೆವಿದ್ಯಾಥರ್ಿ ಸಂಘ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಸಮಾಲೋಚನಾ ಸಭೆ ಶುಕ್ರವಾರ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ. ನೂರುದ್ದೀನ್ ಕಂತಬಾಯಿಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಪೈವಳಿಕೆ ಗ್ರಾಮ ಪಂಚಾಯತು ಸದಸ್ಯ ಹರೀಶ್ ಬೊಟ್ಟಾರಿ ಸಭೆಯನ್ನು ಉದ್ಘಾಟಿಸಿ ಶಾಲೆಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ಊರವರ ಸಹಕಾರ ಸಿಗುತ್ತಿರುವುದು ತುಂಬಾ ಖುಷಿಕೊಡುತ್ತಿದೆ ಎಂದರು. ಸರ್ವಶಿಕ್ಷಾ ಅಭಿಯಾನದ ವತಿಯಿಂದ ಸರಕಾರ ಒಂದನೇ ತರಗತಿಗೆ ನೀಡಿದ ಲೈಬ್ರೆರಿ ಪುಸ್ತಕವನ್ನು ರಾಜ್ಯಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಶಂಕರ್ ಕಾಮತ್ ಚೇವಾರು ಶಾಲೆಗೆ ಹಸ್ತಾಂತರಿಸಿದರು. ಶಾಲೆಯ ಹಿರಿಮೆಯ ಕರಪತ್ರವನ್ನು ವಾಡರ್ು ಸದಸ್ಯ ಹರೀಶ್ ಬೊಟ್ಟಾರಿ ಬಿಡುಗಡೆಗೊಳಿಸಿದರು. ಹಳೆ ವಿದ್ಯಾಥರ್ಿ ಸಂಘದ ವತಿಯಿಂದ ಮಾಹಿತಿ ಶಿಬಿರ ಹಾಗೂ ಮಡಿಕೇರಿಗೆ ಪ್ರವಾಸ ತೆರಳುವ ಕುರಿತು ಸಭೆಯಲ್ಲಿ ತೀಮರ್ಾನಿಸಲಾಯಿತು. ಪೆಬ್ರವರಿ 15ರಂದು ಗುರುವಾರ ವಾಷರ್ಿಕೋತ್ಸವದ ಪ್ರಯುಕ್ತ ಹಳೆವಿದ್ಯಾಥರ್ಿಗಳಿಗೆ ಮತ್ತು ರಕ್ಷಕರಿಗೆ ವಿವಿಧ ಮೋಜಿನ ಸ್ಪಧರ್ೆಗಳನ್ನು ನಡೆಸುವ ನಿರ್ಣಯ ಕೈಗೊಳ್ಳಲಾಯಿತು. ಮತ್ತು ವಾಷರ್ಿಕೋತ್ಸವ ಸಂಘಟನಾ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಶಾಲಾ ವ್ಯವಸ್ಥಾಪಕ ಬಿ. ನಾರಾಯಣ ಭಟ್, ಅಧ್ಯಕ್ಷರಾಗಿ ಹರೀಶ್ ಬೊಟ್ಟಾರಿ,ಉಪಾಧ್ಯಕ್ಷರಾಗಿ ಅಚ್ಯುತ ಚೇವಾರ್,ಮೊಹಮ್ಮದ್ ಹನೀಫ್, ನೂರುದ್ದೀನ್ ಕಂತಬಾಯಿ , ಅಶೋಕ್ ಭಂಡಾರಿ ಕೋರಿಕ್ಕಾರ್ ಮತ್ತು ಅಬ್ಬಾಸ್ ಪಟ್ಲ,ಸಂಚಾಲಕರಾಗಿ ಯು. ಶ್ಯಾಂ ಭಟ್,ಜೊತೆ ಸಂಚಾಲಕರಾಗಿ ಚೇವಾರು ವಿನೋದ,ಕುಮಾರ ಸುಬ್ರಹ್ಮಣ್ಯ,ಬಶೀರ್ ಬಿ.ಎ ರವಿಚಂದ್ರ ಚಾವಡಿಕಟ್ಟೆ ಮತ್ತು ಕವಿತ ಪಟ್ಲ ಕೋಶಾಕಾರಿಯಾಗಿ ಶಂಕರ ಕಾಮತ್ ಚೇವಾರು ಅಲ್ಲದೆ ವಿವಿಧ ಉಪಸಮಿತಿಗಳಿಗೆ ಪಿ.ಟಿ.ಎ,ಯಂ.ಪಿ.ಟಿ.ಎ ,ಹಳೆ ವಿದ್ಯಾಥರ್ಿ ಸಂಘ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಸಮಿತಿಗೆ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಯಶಸ್ವಿಗಾಗಿ ಅಬ್ದುಲ್ ಅಸೀಸ್ ಚೇವಾರು,ಬಿ.ಕೃಷ್ಣಭಟ್,ಕೆ.ಕುಮಾರ ಸುಬ್ರಹ್ಮಣ್ಯ,ನಾರಾಯಣ ಸಾಲ್ಯಾನ್ಚೇವಾರು,ಬಶೀರ್.ಬಿ.ಎ ಹಾಗೂ ಬಿ.ಶಂಕರ ನಾರಾಯಣ ಭಟ್ರವರ ಅಧ್ಯಕ್ಷರಾಗಿರುವ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.
ವೇದಿಕೆಯಲ್ಲಿ ಮಾತೃಮಂಡಳಿ ಅಧ್ಯಕ್ಷೆ ಕವಿತಾ ಪಟ್ಲ ಎ.ಟ.ಎ ಉಪಾಧ್ಯಕ್ಷೆ ಪುಪ್ಪಾಕಮಲಾಕ್ಷ,ನಿವೃತ್ತ ಮುಖ್ಯಶಿಕ್ಷಕ ಕಬೆಕೋಡು ನಾರಾಯಣ ಭಟ್,ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಮಾನಾಥ, ನಿವೃತ್ತ ಮುಖ್ಯ ಶಿಕ್ಷಕ ಶಂಕರ ಕಾಮತ್ ಚೇವಾರು, ವ್ಯವಸ್ಥಾಪಕ ಪ್ರತಿನಿಧಿ ಬೀಡುಬೈಲು ಶಂಕರ ನಾರಾಯಣ ಭಟ್, ಮಾಜಿ ಗ್ರಾ.ಪಂ. ಅಧ್ಯಕ್ಷ ಅಚ್ಯುತ ಚೇವಾರ್,ಸಮಾಜ ಸೇವಕರಾದ ಅಬ್ದುಲ್ ಆಸೀಸ್ ಚೇವಾರು ಹಾಗೂ ಬಿ.ಎ ಬಶೀರ್,ರಮಾನಾಥ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿ, ಹಿರಿಯ ಶಿಕ್ಷಕಿ ಸರಸ್ವತಿ ಟೀಚರ್ ವಂದಿಸಿದರು. ಶಾಲಾ ನೌಕರ ಸಂಘದ ಕಾರ್ಯದಶರ್ಿ ಚೇವಾರು ವಿನೋದ ನಿರೂಪಿಸಿದರು.