ಸವ
ರಸ ಚಿತ್ರ ಸುದ್ದಿ: ಕುಂಬಳೆ: ಭಾಗ್ಯೋದಯ ಯುವಕ ಸಂಘ ಪೆಮರ್ುದೆ ಇದರ ವತಿಯಿಂದ ಪೆಮರ್ುದೆ ಶ್ರೀದುಗರ್ಾಪರಮೇಶ್ವರಿ ಭಜನಾ ಮಂದಿರದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮವು ಆರಿಕ್ಕಾಡಿ ಶ್ರೀ ವೀರಾಂಜನೇಯ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂತರ್ಿ ಶ್ರೀನಾಥ್ ಭಟ್ ರವರ ನೇತೃತ್ವದಲ್ಲಿ ಇತ್ತೀಚೆಗೆ ಜರಗಿತು.