16 ಅಡಿ ಎತ್ತರದ ದೀಪ ಸಮರ್ಪಣೆ-ಜನಾಕರ್ಷಣೆಯ ಕುಂಬಳೆ ಜಾತ್ರೆ-ನಡುದೀಪೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿ
ಕುಂಬಳೆ: ಇತಿಹಾಸ ಪ್ರಸಿದ್ದ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ವಾಷರ್ಿಕ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಮಸ್ಸಂಜೆ ಸಾವಿರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ನಡು ದೀಪೋತ್ಸವ(ಲಕ್ಷ ದೀಪೋತ್ಸವ) ಸಂಪನ್ನಗೊಂಡಿತು.
ಈ ಸಂದರ್ಭ ಗೋಕುಲನಗರ ಗೆಳೆಯರ ಬಳಗದ ವತಿಯಿಂದ ಸಮಪರ್ಿಸಲಾದ 16 ಅಡಿ ಎತ್ತರದ ನೂತನ ದೀಪಸ್ತಂಭವನ್ನು ನಾರಾಯಣ ಪ್ರಭು ಕುಂಬಳೆ ಉದ್ಘಾಟಿಸಿದರು. ವಿಶಿಷ್ಟ ದೀಪಸ್ತಂಭದ ನಿಮರ್ಾತೃ ಮಹೇಶ್ ರವರನ್ನು ಈ ಸಂದರ್ಭ ಗೌರವಿಸಲಾಯಿತು.
ಬುಧವಾರ ಬೆಳಿಗ್ಗೆ 6 ರಿಂದ ಉತ್ಸವ, ಶ್ರೀಭೂತಬಲಿ, 8.30 ರಿಂದ ಭಜನೆ, 10.30 ರಿಂದ ತುಲಾಭಾರ ಸೇವೆ,ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನಗಳು ನಡೆದವು. ಸಂಜೆ 4ಕ್ಕೆ ನಡೆತೆರೆದು , 5.30 ರಿಂದ ವಿದುಷಿಃ ಯೋಗೀಶ್ವರಿ ಜಯಪ್ರಕಾಶ್ ಶಿಷ್ಯಂದಿರಿಂದ ನೃತ್ಯ ರೂಪಕ, 6ಕ್ಕೆ ತಾಯಂಬಕ, 6.30ಕ್ಕೆ ದೀಪಾರಾಧನೆ, 8.30 ರಿಂದ ಉತ್ಸವ, ರಾತ್ರಿ 9.45ರ ಬಳಿಕ ಇತಿಹಾಸ ಪ್ರಸಿದ್ದ ವಿಶೇಷ ಬೆಡಿ ಉತ್ಸವ ಕುಂಬಳೆ ಗಾಂಧಿ ಮೈದಾನದ ಸಮೀಪದ ಬೆಡಿ ಗದ್ದೆಯಲ್ಲಿ ಸಾವಿರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು. ಮಧ್ಯರಾತ್ರಿಯ ಬಳಿಕ 2.45ಕ್ಕೆ ಶಯನ, ಕವಾಟ ಬಂಧನ ನಡೆಯಿತು.
ಜ.18 ರಂದು ಗುರುವಾರ ಬೆಳಿಗ್ಗೆ 6ಕ್ಕೆ ಕವಾಟೋದ್ಘಾಟನೆ, 8.30 ರಿಂದ ಭಜನೆ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 4.30ಕ್ಕೆ ನಡೆತೆರೆಯುವುದು, 6.30ಕ್ಕೆ ದೀಪಾರಾಧನೆ, ಸಂಜೆ 4.30 ರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ವತಿಯಿಂದ ವಿಶೇಷ ಯಕ್ಷಸಂವಾದ-ಸನ್ಮಾನ ನಡೆಯಲಿದೆ. ರಾತ್ರಿ 8.30 ರಿಂದ ಉತ್ಸವ ಪ್ರದಕ್ಷಿಣಾ ಬಲಿ, ಘೋಷಯಾತ್ರೆ, ಶೇಡಿಗುಮ್ಮೆಗೆ ಅವಭೃತ ಸ್ನಾನಕ್ಕೆ ತೆರಳುವುದು, 10 ರಿಂದ ಯಕ್ಷಮಿತ್ರರು ಮುಜುಂಗಾವು ತಮಡದವರಿಂದ ಯಕ್ಷಗಾನ ಬಯಲಾಟ, ರಾತ್ರಿ 12.30 ರಿಂದ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣದೊಮದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.