HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಪ್ಯಾನ್-ಆಧಾರ್ ಜೋಡಣೆಗಿದ್ದ ಗಡುವು ಜೂ.30 ವರೆಗೆ ವಿಸ್ತರಣೆ
    ನವದೆಹಲಿ: ಪ್ಯಾನ್ ಕಾಡರ್್- ಆಧಾರ್ ಜೋಡಣೆಗೆ ವಿಧಿಸಲಾಗಿದ್ದ ಗಡುವನ್ನು ಜೂ.30 ವರೆಗೆ ವಿಸ್ತರಣೆ ಮಾಡಲಾಗಿದೆ.
ನೇರ ತೆರಿಗೆಗಳ ಕೇಂದ್ರೀಯ ಮಂಡಳಿ  (ಸಿಬಿಡಿಟಿ) ಗಡುವನ್ನು ವಿಸ್ತರಿಸಿದ್ದು, ಈಗಿರುವ ಮಾ.31 ರ ಗಡುವನ್ನು ಜೂ.30 ವರೆಗೆ ವಿಸ್ತರಿಸಲಾಗಿದೆ. ಸುಪ್ರೀಂ ಕೋಟರ್್ ನ ನಿದರ್ೇಶನದ ಬೆನ್ನಲ್ಲೇ ಆಧಾರ್-ಪ್ಯಾನ್ ಕಾಡರ್್ ಜೋಡಣೆಗೆ ವಿಧಿಸಲಾಗಿದ್ದ ಗಡುವನ್ನು ಜೂ.30 ಕ್ಕೆ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ಆದೇಶದಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries