HEALTH TIPS

No title

          ವಯಸ್ಕ ಜೋಡಿ ಮದುವೆಯಲ್ಲಿ ಖಾಪ್ ಹಸ್ತಕ್ಷೇಪ ಕಾನೂನು ಬಾಹಿರ: ಸುಪ್ರೀಂ
    ಹೊಸದಿಲ್ಲಿ : 'ಪ್ರಾಯ ಪ್ರಬುದ್ಧ ಜೋಡಿ ತಮ್ಮ ಇಚ್ಛೆಯಿಂದ ಮದುವೆಯಾಗುವುದಕ್ಕೆ  ಖಾಪ್ ಪಂಚಾಯತ್ಗಳು ಅಡ್ಡಿ ಬರುವುದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿರುತ್ತದೆ'' ಎಂದು ಸುಪ್ರೀಂ ಕೋಟರ್್ ಮಂಗಳವಾರ ಮಹತ್ವದ ತೀಪರ್ು ನೀಡಿದೆ.
   ಸಾಮಾನ್ಯವಾಗಿ ಜೀವ ಬೆದರಿಕೆ, ಬಹಿಷ್ಕಾರ, ದೈಹಿಕ ದಂಡನೆ, ಮಯರ್ಾದಾ ಹತ್ಯೆಯೇ ಮೊದಲಾದ ಅಮಾನುಷ ಶಿಕ್ಷೆಗಳಿಗೆ ಗುರಿಯಾಗುವ ಅಂತರ್ ಜಾತೀಯ ಅಥವಾ ಅಂತರ್ಧಮರ್ೀಯ ಜೋಡಿಗಳಿಗೆ ಸುಪ್ರೀಂ ಕೋಟರ್ಿನ ಈ ತೀಪರ್ಿನಿಂದ ಭಾರೀ ರಿಲೀಫ್ ಸಿಕ್ಕಂತಾಗಿದೆ.
  ಅಂತರ್ ಧಮರ್ೀಯ ಮತ್ತು ಅಂತರ್ ಜಾತೀಯ ಪ್ರಾಯ ಪ್ರಬುದ್ಧ ಮತ್ತು ಪರಸ್ಪರ ಒಪ್ಪಿಗೆಯ ಮೇಲೆ ಮದುವೆಯಾಗುವ ಜೋಡಿಗಳ ವಿವಾಹದಲ್ಲಿ  ಖಾಪ್ ಪಂಚಾಯತ್ಗಳು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ನಡೆಸಕೂಡದೆಂಬ ಬಗ್ಗೆ ಮಾರ್ಗದಶರ್ಿ ಸೂತ್ರಗಳನ್ನು ಹಾಕಿಕೊಟ್ಟಿರುವ ಸುಪ್ರೀಂ ಕೋಟರ್್, ಸಂಸತ್ತಿನಲ್ಲಿ ಈ ಬಗ್ಗೆ ಕಾನೂನು ರೂಪಣೆಯಾಗುವ ತನಕ ಈ ಸೂತ್ರಗಳು ಜಾರಿಯಲ್ಲಿರುತ್ತವೆ ಎಂದು ಹೇಳಿದೆ.
  ಸವರ್ೋಚ್ಚ ನ್ಯಾಯಾಲಯದ ವರಿಷ್ಠ ನ್ಯಾಯಮೂತರ್ಿ ದೀಪಕ್ ಮಿಶ್ರಾ, ನ್ಯಾಯಮೂತರ್ಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವ ಈ ಮಹತ್ವದ ತೀರ್ಪನ್ನು ಮಂಗಳವಾರ ನೀಡಿತು.
  ಅಂತರ್ ಜಾತೀಯ ಅಥವಾ ಅಂತರ್ ಧಮರ್ೀಯ ಜೋಡಿಗಳು ವಿವಾಹವಾದಾಗ ಮಯರ್ಾದಾ ಹತ್ಯೆಗೆ ಗುರಿಯಾಗುವುದನ್ನು ತಪ್ಪಿಸುವ ಸಲುವಾಗಿ ಅವರಿಗೆ ಸೂಕ್ತ ರಕ್ಷಣೆಯನ್ನು ದೊರಕಿಸಲು ಎನ್ಜಿಓ ಶಕ್ತಿ ವಾಹಿನಿ 2010ರಲ್ಲಿ ಸುಪ್ರೀಂ ಕೋಟರ್್ ಮೆಟ್ಟಲೇರಿತ್ತು. ಇಂದು ಸುಪ್ರೀಂ ಕೋಟರ್್ ಈ ವಿಷಯದಲ್ಲಿ ಮಹತ್ವದ ತೀಪರ್ು ನೀಡಿತು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries