HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ನೋಟು ನಿಷೇಧದ ನಂತರ ಅತಿ ಹೆಚ್ಚು ನಕಲಿ ನೋಟು, ಅನುಮಾನಾಸ್ಪದ ವಹಿವಾಟು!
   ನವದೆಹಲಿ: 1000, 500 ರೂ ಮುಖಬೆಲೆಯ ನೋಟು ನಿಷೇಧಗೊಂಡ ನಂತರ ದೇಶದಲ್ಲಿರುವ ಬ್ಯಾಂಕ್ ಗಳು ಹೆಚ್ಚಿನ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ಸ್ವೀಕರಿಸಿದ್ದು, ಅನುಮಾನಾಸ್ಪದ ವಹಿವಾಟುಗಳಲ್ಲಿ ಶೇ.480 ರಷ್ಟು ಏರಿಕೆಯಾಗಿದೆ ಎಂದು ಪಿಟಿಐ ಗೆ ಲಭ್ಯವಾಗಿರುವ ದಾಖಲೆಗಳ ಮೂಲಕ ಬಹಿರಂಗವಾಗಿದೆ.
   ನೋಟು ನಿಷೇಧದ ನಂತರ ಇದೇ ಮೊದಲ ಬಾರಿಗೆ ನೋಟು ನಿಷೇಧದ ಬಗ್ಗೆ ಫೈನಾನ್ಷಿಯಲ್ ಇಂಟಲಿಜೆನ್ಸ್ ಯುನಿಟ್ ನಿಂದ ವರದಿಯೊಂದು ಹೊರಬಂದಿದ್ದು, ಪಿಟಿಐ ಗೆ ಈ ವರದಿಯ ದಾಖಲೆಗಳು ಲಭ್ಯವಾಗಿದೆ.
ಪಿಟಿಐ ವರದಿಯ ಪ್ರಕಾರ  ಖಾಸಗಿ ಹಾಗೂ ಸಕರ್ಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಸಾಮಾನ್ಯವಾಗಿರುತ್ತಿದ್ದ ಅನುಮಾನಾಸ್ಪದ ವಹಿವಾಟುಗಳಿಗಿಂತ 2016-17 ಅವಧಿಯಲ್ಲಿನ ಅನುಮಾನಾಸ್ಪದ ವಹಿವಾಟುಗಳು ಶೇ.400 ರಷ್ಟು ಏರಿಕೆಯಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries