HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಇಂದು(ಶನಿವಾರ) ಪೈವಳಿಕೆಯಲ್ಲಿ  ಬೃಹತ್ ಪ್ರತಿಭಟನೆ
    ಉಪ್ಪಳ: ವಿಶ್ವ ಹಿಂದು ಪರಿಷತ್ ಮತ್ತು  ಸಂಘಪರಿವಾರದ ವತಿಯಿಂದ ಎ.21ರಂದು ಸಂಜೆ 5ಗಂಟೆಗೆ ಪೈವಳಿಕೆ ನಗರದಲ್ಲಿ  ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ.
   ಎ.16ರಂದು  ಕೇರಳದಲ್ಲಿ  ನಡೆದ ಅಘೋಷಿತ ಹರತಾಳ (ಬಂದ್)ದ ಸಂದರ್ಭದಲ್ಲಿ  ರಾಜ್ಯದ ದೇವಾಲಯಗಳ ಮೇಲಿನ ಆಕ್ರಮಣ, ಹಿಂದುಗಳ ಆಸ್ತಿಪಾಸ್ತಿ  ನಾಶ, ಸಂಘಪರಿವಾರದ ಕಾರ್ಯಕರ್ತರ ಮೇಲೆ ಹಲ್ಲೆ  ಹಾಗೂ  ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತೀಯ ಜಿಹಾದಿ ಕೃತ್ಯಗಳು ಹಾಗೂ ಮತಾಂಧ ಶಕ್ತಿಗಳ ಸಮಾಜ ದ್ರೋಹಿತನದ ವಿರುದ್ಧ  ಈ ಪ್ರತಿಭಟನೆಯನ್ನು  ಹಮ್ಮಿಕೊಳ್ಳಲಾಗಿದೆ. ಸಂಘಪರಿವಾರದ ನೇತಾರರು ಹಾಗೂ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ  ಪಾಲ್ಗೊಳ್ಳಬೇಕೆಂದು ಸಂಬಂಧಿತ ಪ್ರಕಟಣೆಯಲ್ಲಿ  ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries