ಸಮರಸ ಚಿತ್ರ ಸುದ್ದಿ: ಉಪ್ಪಳ: ಪೈವಳಿಕೆ ಸಮೀಪದ ಚಿಪ್ಪಾರು ಬಳಿಯ ಕಡೆಂಕೋಡಿಯಲ್ಲಿ ಅತೀ ಪುರಾತನ ಕಾಲದ್ದೆಂದು ಹೇಳಲಾಗುವ ಬನದಲ್ಲಿ ಎ.23 ರಿಂದ ಊರಪರವೂರ ಮಹನೀಯರ ಸಹಕಾರದೊಂದಿಗೆ ಸ್ವರ್ಣ ಪ್ರಶ್ನೆ ಹಾಗು ಅಷ್ಟಮಂಗಲ ಚಿಂತನ ಕಾರ್ಯವು ಜ್ಯೋತಿಷ್ಯ ರತ್ನ ಗಣೇಶ್ ಭಟ್ ಕೇಕಣಾಜೆ ಅವರಿಂದ ನಡೆಯಲಿದೆ. ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಯಾವುದೇ ಶೀರ್ಷಿಕೆಯಿಲ್ಲ
0
ಏಪ್ರಿಲ್ 17, 2018