ಇಂದು ಮಂಗಲ್ಪಾಡಿ ಶಾಲೆಯಲ್ಲಿ ಉಪಜಿಲ್ಲಾ ಶಾಲಾ ಪ್ರವೇಶೋತ್ಸವ
ಉಪ್ಪಳ: ಪ್ರಸ್ತುತ ವರ್ಷದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವವನ್ನು ಮಂಗಲ್ಪಾಡಿ ಕುಕ್ಕಾರು ಸರಕಾರಿ ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಜಂಟಿ ಆಶ್ರಯದಲ್ಲಿ ನಡೆಸಲು ಸಂಘಟನಾ ಸಮಿತಿ ಸಭೆಯಲ್ಲಿ ತೀಮರ್ಾನಿಸಲಾಗಿದೆ.
ಜೂನ್ 1 ರಂದು ಬೆಳಗ್ಗೆ ನಡೆಯುವ ಸಮಾರಂಭವನ್ನು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಉದ್ಘಾಟಿಸುವರು. ಸ್ಥಳೀಯ ಹಾಗೂ ಜಿಲ್ಲಾ ಪಂಚಾಯತು ಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿರುವರು. ಬಳಿಕ ಮಂಗಲ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡು ಹವಾ ನಿಯಂತ್ರಿತ ಹೈಟೆಕ್ ಸ್ಮಾಟರ್್ ತರಗತಿಗಳ ಉದ್ಘಾಟನೆಯೂ ಜರಗಲಿದೆ.