ಕುಕ್ಕಂಗೋಡ್ಳು ಶ್ರೀಕ್ಷೇತ್ರದಲ್ಲಿ 14 ರಂದು ಸಭೆ
ಬದಿಯಡ್ಕ: ನೀಚರ್ಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಜೀಣರ್ೋದಾರ ಕಾರ್ಯಗಳು ಪ್ರಗತಿಯಲ್ಲಿದ್ದು, ಗಣಪತಿ ಗುಡಿಯ ಕೆಲಸವು ಪ್ರಗತಿಯಲ್ಲಿದೆ. ಜೊತೆಗೆ ಸುತ್ತು ಗೋಪುರದ ಕೆಲಸಗಳು ನಡೆಯುತ್ತಿದ್ದು, ಮುಂದಿನ ಕಾರ್ಯದ ಬಗ್ಗೆ ಚಚರ್ಿಸಲು ಅ. 14 ರಂದು ಭಾನುವಾರ ಸಂಜೆ 4.30ಕ್ಕೆ ದೇವಸ್ಥಾನದ ವಠಾರದಲ್ಲಿ ಜೀಣರ್ೋದ್ದಾರ ಸಮಿತಿಯ ಸಭೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುಂದಿನ ಜೀಣರ್ೋದ್ದಾರ ಕಾರ್ಯದಲ್ಲಿ ಸಂಪೂರ್ಣ ಸಹಕರಿಸಬೇಕಾಗಿ ವಿನಂತಿಸಲಾಗಿದೆ.