ಕೊಂಡೆವೂರಿನಲ್ಲಿ ನವರಾತ್ರಿ ಮಹೋತ್ಸವ ಆರಂಭ
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಗಾಯತ್ರಿ ದೇವಿಯ ಸನ್ನಿಧಿಯಲ್ಲಿ ಅ.10 ರಂದು ಬೆಳಗ್ಗೆ ಗಣಹೋಮದೊಂದಿಗೆ ನವರಾತ್ರಿ ಮಹೋತ್ಸವ ಆರಂಭಗೊಂಡಿದ್ದು, 19 ರ ವರೆಗೆ ನಡೆಯಲಿದೆ.
ಅ.13 ರಂದು ಲಲಿತಾ ಪಂಚಮಿ, 15 ರಂದು ಬೆಳಗ್ಗೆ 8 ಕ್ಕೆ ಶ್ರೀ ಶಾರದಾ ಪ್ರತಿಷ್ಠೆ, 18 ರಂದು ಪೂವರ್ಾಹ್ನ 8 ರಿಂದ ವಾಹನ ಪೂಜೆ, 19 ರಂದು ಪ್ರಾತ:ಕಾಲ ಶ್ರೀ ಗಾಯತ್ರೀ ದೇವಿಗೆ ಸೀಯಾಳಾಭಿಷೇಕ, 8.30 ರಿಂದ ವಿದ್ಯಾರಂಭ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ನಡೆದು ಆಶ್ರಮದ ಪುಷ್ಕರಿಣಿಯಲ್ಲಿ ಶ್ರೀ ಶಾರದಾ ವಿಸರ್ಜಜನೆ ನಡೆಯಲಿದೆ. ಬಳಿಕ ಶ್ರೀ ಗುರುಗಳು ಮಹಾಮಂತ್ರಾಕ್ಷತೆ ಅನುಗ್ರಹಿಸಲಿದ್ದು ನಂತರ ಅನ್ನಸಂತರ್ಪಣೆ ನಡೆಯಲಿದೆ.
ಈ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ 6.30 ರಿಂದ, ಮಧ್ಯಾಹ್ನ 11, ಸಂಜೆ 6.30 ರಿಂದ ವಿವಿಧ ಭಜನಾ ತಂಡಗಳಿಂದ ಹಾಗೂ ಭಕ್ತಾದಿಗಳಿಂದ ಭಜನಾ ಸಂಕೀರ್ತನಾ ಸೇವೆ ನಡೆಯಲಿದೆ.