ಎಕೆಪಿಎ ವಾಷರ್ಿಕ ಮಹಾಸಭೆ
ಬದಿಯಡ್ಕ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬದಿಯಡ್ಕ ಯೂನಿಟ್ ವಾಷರ್ಿಕ ಮಹಾಸಭೆಯು ಮಂಗಳವಾರ ನೀಚರ್ಾಲು ಕುಮಾರಸ್ವಾಮಿ ಸಭಾಭವನದಲ್ಲಿ ನಡೆಯಿತು. ಘಟಕ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಸರಗೋಡು ವಲಯ ಅಧ್ಯಕ್ಷ ಗೋವಿಂದನ್ ಉದ್ಘಾಟಿಸಿ ಮಾತನಾಡುತ್ತಾ ಛಾಯಾಗ್ರಾಹಕರು ವೃತ್ತಿಯೊಂದಿಗೆ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನರೊಂದಿಗೆ ಹೆಚ್ಚಾಗಿ ಬೆರೆಯುತ್ತಿರುವುದು ಇಂದು ಎಲ್ಲೆಡೆ ಕಂಡುಬರುತ್ತದೆ. ಕೇರಳ ರಾಜ್ಯದ ಬರಪರಿಹಾರ ನಿಧಿಗೆ ನಮ್ಮ ಸಂಘಟನೆಯು 2 ಲಕ್ಷದಷ್ಟು ಮೊತ್ತವನ್ನು ನೀಡಿರುವುದಲ್ಲದೆ ಸಂತ್ರಸ್ತಛಾಯಾಗ್ರಾಹಕರಿಗೆ ಎಕೆಪಿಎ ಸಂಘಟನೆಯು ಬೆನ್ನೆಲುಬಾಗಿ ನಿಂತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಸರಗೋಡು ವಲಯ ಕಾರ್ಯದಶರ್ಿ ಚಂದ್ರಮೋಹನ್ ಸಂಘಟನಾತ್ಮಕ ವಿಚಾರಗಳ ಕುರಿತು ಮಾತನಾಡಿ, ಛಾಯಾಗ್ರಹಣ ರಂಗದಲ್ಲಿ ಅನೇಕ ಮಾಪರ್ಾಡುಗಳು ಬಂದಿದ್ದು, ಆಧುನಿಕತೆಗೆ ನಾವು ಬದಲಾಗಬೇಕಾಗಿದೆ ಎಂದರು. ಜಿಲ್ಲಾ ಸಮಿತಿ ಸದಸ್ಯ ದಿನೇಶ್ ಇನ್ಸೈಟ್, ಸುನಿಲ್ ಪಿ.ಟಿ. ಶುಭಾಶಂಸನೆಗೈದರು. ಬದಿಯಡ್ಕ ಯೂನಿಟ್ ಕಾರ್ಯದಶರ್ಿ ಶ್ಯಾಮಪ್ರಸಾದ ಸರಳಿ ವರದಿಯನ್ನು ಹಾಗೂ ಕೋಶಾಧಿಕಾರಿ ನಾರಾಯಣ ಓಡಂಗಲ್ಲು ಲೆಕ್ಕಪತ್ರ ಮಂಡಿಸಿದರು. ಉದಯ ಕಂಬಾರು ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ನೂತನ ಸಮಿತಿಯನ್ನು ರೂಪಿಸಲಾಯಿತು. ಅಧ್ಯಕ್ಷರಾಗಿ ಅಪ್ಪಣ್ಣ ಸೀತಾಂಗೋಳಿ, ಕಾರ್ಯದಶರ್ಿಯಾಗಿ ಶ್ಯಾಮಪ್ರಸಾದ ಸರಳಿ, ಕೋಶಾಧಿಕಾರಿಯಾಗಿ ನಾರಾಯಣ ಓಡಂಗಲ್ಲು, ಉಪಾಧ್ಯಕ್ಷರಾಗಿ ಗಣೇಶ್ ಪೆರ್ಲ, ಜೊತೆಕಾರ್ಯದಶರ್ಿಯಾಗಿ ಹರ್ಷಕುಮಾರ್ ಮಾರ್ಪನಡ್ಕ ಆಯ್ಕೆಯಾದರು. ಉದಯ ಕಂಬಾರು, ಉದಯ ಕುಮಾರ್ ಮೈಕುರಿ, ಇಮ್ತಿಯಾಸ್ ಪೆರ್ಲ, ಅಪ್ಪುರಾಜ್, ಹರಿಬೆಳ್ಳೂರು, ಬಾಲಕೃಷ್ಣ, ವಿಜೇಶ್ ಪದಾಧಿಕಾರಿಗಳಾಗಿ ಆಯ್ಕೆಯಾದರು.