ಸಂಗೀತ ಶಾಲೆ ವಾಷರ್ಿಕೋತ್ಸವ
ಉಪ್ಪಳ: ಕಾಯರ್ಕಟ್ಟೆ ಶ್ರೀ ಸದ್ಗುರು ಸಂಗೀತ ಶಾಲೆ ಹಾಗೂ ಬಾಯಾರು ಹೆದ್ದಾರಿ ಮಿತ್ರ ಮಂಡಳಿ ಗ್ರಂಥಾಲಯ ಮತ್ತು ವಾಚನಾಲಯ ಇವುಗಳ ಜಂಟಿ ಆಶ್ರಯದಲ್ಲಿ ಸಂಗೀತ ಶಾಲೆಯ 26ನೇ ವರ್ಷದ ಸಂಗೀತೋತ್ಸವವು ಅ.21ರಂದು ಮುಳಿಗದ್ದೆಯಲ್ಲಿರುವ ಬಾಯಾರು ಹೆದ್ದಾರಿ ಎಯುಪಿ ಶಾಲಾ ವಠಾರದಲ್ಲಿ ಜರಗಲಿದೆ. ಬೆಳಗ್ಗೆ 10ಗಂಟೆಗೆ ವಿದ್ಯಾಥರ್ಿಗಳಿಂದ ಹಾಡುಗಾರಿಕೆ, ಅಪರಾಹ್ನ 3ರಿಂದ ಸಂಗೀತ ಕಚೇರಿ ನಡೆಯಲಿದೆ.