ಗ್ರಾಮೀಣ ಪ್ರದೇಶಗಳಲ್ಲಿ ಸಿಪಿಎಂ ನಾಶ : ಬಿಜೆಪಿ
ಮಂಜೇಶ್ವರ: ರಾಜಕೀಯ ಅಸ್ಥಿರತೆ ಕಾಡುತ್ತಿರುವ ಸಿಪಿಎಂ ಪಕ್ಷವು ದೇಶದಲ್ಲಿ ನಾಶವಾದಂತೆ ಕೇರಳದ ಗ್ರಾಮೀಣ ಪ್ರದೇಶಗಳಲ್ಲಿ ನಾಶವಾಗತೊಡಗಿದೆ ಎಂದು ಬಿಜೆಪಿ ವಕರ್ಾಡಿ ಪಂಚಾಯತ್ ಘಟಕವು ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಏಕಾಂಗಿಯಾಗಿ ಸ್ಪಧರ್ಿಸಿ ಗೆಲ್ಲಲು ಸಾಧ್ಯವಾಗದ ಸಿಪಿಎಂ ಪಕ್ಷವು ಎಡರಂಗ ಒಕ್ಕೂಟವನ್ನು ಮಾಡಿಕೊಂಡಿದೆ. ಆದರೂ ಗೆಲುವು ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನಗಂಡು ಎಡರಂಗವು ಬ್ಯಾಂಕ್ ಮತ್ತು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್, ಮುಸ್ಲಿಂಲೀಗ್ ಜೊತೆ ಹೊಂದಾಣಿಕೆ ಮಾಡಬೇಕಾದ ದಯನೀಯ ಸ್ಥಿತಿ ನಿಮರ್ಾಣವಾಗಿದೆ ಎಂದು ಬಿಜೆಪಿ ಪಂಚಾಯತ್ ಸಮಿತಿಯು ಲೇವಡಿ ಮಾಡಿದೆ.
ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿ ಬಂಧಿಸಲಾಗುತ್ತಿದೆ. ಪೊಲೀಸರು ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಎಡರಂಗದ ಹಿಂದು ವಿರೋಧಿ ನೀತಿಗೆ ವಿರುದ್ಧ ಬಿಜೆಪಿ ಹೋರಾಟ ಇನ್ನಷ್ಟು ಪ್ರಬಲವಾಗಿ ಮುಂದುವರಿಸಲಿದೆ ಎಂದು ಬಿಜೆಪಿ ವಕರ್ಾಡಿ ಪಂಚಾಯತ್ ಸಮಿತಿಯು ಹೇಳಿದೆ.
ಈ ಕುರಿತು ವಕರ್ಾಡಿಯಲ್ಲಿ ಜರಗಿದ ಬಿಜೆಪಿ ಸಮಿತಿಯ ತುತರ್ು ಸಭೆಯಲ್ಲಿ ವಕರ್ಾಡಿ ಪಂಚಾಯತ್ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದಶರ್ಿ ಜಗದೀಶ್ ಚೆಂಡೇಲ್, ಮುಖಂಡರಾದ ಸದಾಶಿವ ಯು., ದೂಮಪ್ಪ ಶೆಟ್ಟಿ ತಾಮಾರು, ವಸಂತ, ಸದಾಶಿವ ಮಂಟಮೆ, ಪ್ರಜ್ವಿತ್ ಶೆಟ್ಟಿ , ವಿಜಯ್, ರಾಜ್ಕುಮಾರ್ ಹಾಗೂ ಬಿಜೆಪಿ ಮತ್ತು ಯುವಮೋಚರ್ಾ ಕಾರ್ಯಕರ್ತರು ಭಾಗವಹಿಸಿದ್ದರು.