ಬಂಟರ ಸಂಘದಿಂದ ಮನೆ ನಿಮರ್ಾಣಕ್ಕೆ ಸಹಾಯಧನ ಹಸ್ತಾಂತರ
ಮಂಜೇಶ್ವರ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮನೆಯನ್ನು ಕಳೆದುಕೊಂಡ ವಕರ್ಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಡ್ಲಮೊಗರು ಬಳಿಯ ಪಿಲಿಕುಂಡ ನಿವಾಸಿ ಚಂದ್ರಹಾಸ ಶೆಟ್ಟಿ ಅವರಿಗೆ ಮನೆ ನಿಮರ್ಾಣಕ್ಕಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮೊದಲ ಕಂತಿನ 50 ಸಾವಿರ ರೂಪಾಯಿಗಳನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ನಿರಾಶ್ರಿತರ ಮನೆಗೆ ತೆರಳಿ ಹಸ್ತಾಂತರಿಸಿದರು.
ಜೊತೆಗೆ ಪೂತರ್ಿ ಮನೆಯನ್ನು ನಿಮರ್ಿಸಿ ಕೊಡುವುದಾಗಿ ಈ ಸಂದರ್ಭ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟ ಪದಾಧಿಕಾರಿಗಳಾದ ಕನರ್ಿರೆ ವಿಶ್ವನಾಥ ಶೆಟ್ಟಿ, ವಿಜಯಪ್ರಸಾದ್ ಆಳ್ವ, ಬಾಲಕೃಷ್ಣ ರೈ, ಸತೀಶ್ ಅಡಪ ಸಂಕಬೈಲು, ವಕರ್ಾಡಿ ವಲಯದ ಅಧ್ಯಕ್ಷ ದೇವಪ್ಪ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ದಿಲೀಪ್ ರೈ ಸುಳ್ಯಮೆ, ಸಂಘಟನೆಯ ಇತರ ಪ್ರಮುಖರು ಉಪಸ್ಥಿತರಿದ್ದರು.